ಗಂಡನಿಗೆ 30 ಲಕ್ಷ ಹಣ, ಚಿನ್ನಕ್ಕೆ ಬ್ಲ್ಯಾಕ್‌ ಮೇಲ್‌ ಮಾಡಿದ ಪತ್ನಿ: ಬೀದಿಗೆ ಬಂತು ‘ಬೆತ್ತಲೆ’ ಫೋಟೋ ಕಿತ್ತಾಟ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ಮನೆಯಲ್ಲಿ ನನ್ ಗಂಡ ಬೆತ್ತಲೆಯಾಗಿ ಓಡಾಡ್ತಾನೆ ಎಂದು ಆರೋಪ ಮಾಡಿ ದೂರು ಕೊಟ್ಟ ಮಹಿಳೆ ವಿರುದ್ಧ ಇದೀಗ ಪತಿಯೇ ಪ್ರತಿದೂರು ದಾಖಲಿಸಿದ್ದಾರೆ. ಒಂದಲ್ಲ, ಎರಡಲ್ಲ ಮೂರು ಮದುವೆಯಾದ ಮಹಿಳೆ ವಿರುದ್ಧ ಮಂಜುನಾಥ್ ಆರೋಪಗಳ ಸುರಿಮಳೆಗೈದಿದ್ದಾರೆ. ಈಕೆ 3 ಮದುವೆ ಮಾಡಿಕೊಂಡು ಎಲ್ಲರ ಬಳಿ ಹಣ ಕಿತ್ತು ವಂಚನೆ ಮಾಡಿದ್ದಾಳೆ ಎಂದು ಮಂಜುನಾಥ್ ಆರೋಪ ಮಾಡಿದ್ದಾರೆ. ಶೋಕಿಗಾಗಿ ಗಂಡಂದಿರ ಹಣ ಬಳಸಿಕೊಂಡು ಹೀಗೆಲ್ಲಾ ಮಾಡ್ತಿದ್ದಾಳೆ ಎಂದು ಮಂಜುನಾಥ್ ಆರೋಪ ಮಾಡ್ತಿದ್ದಾರೆ. … Continue reading ಗಂಡನಿಗೆ 30 ಲಕ್ಷ ಹಣ, ಚಿನ್ನಕ್ಕೆ ಬ್ಲ್ಯಾಕ್‌ ಮೇಲ್‌ ಮಾಡಿದ ಪತ್ನಿ: ಬೀದಿಗೆ ಬಂತು ‘ಬೆತ್ತಲೆ’ ಫೋಟೋ ಕಿತ್ತಾಟ