ಬೆತ್ತಲೆಯಾಗಿ ಮರ ಹತ್ತಿದ ಖ್ಯಾತ ಬಾಲಿವುಡ್‌ ನಟ – ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಾಲಿವುಡ್‌ನಲ್ಲಿ ಈ ನಟ ಕಮಾಂಡೋ ಅಂತಲೇ ಕರೆಸಿಕೊಳ್ಳುತ್ತಾರೆ. ಸರಣಿ ಮೂರು ಸಿನಿಮಾಗಳಲ್ಲಿ ಸಖತ್ ಸಾಹಸ ಮಾಡಿದ್ದಾರೆ. ಅತಿ ದೊಡ್ಡ ಸಕ್ಸಸ್ ಇನ್ನೂ ಸಿಕ್ಕಿಲ್ಲ. ಆದರೂ ಸಾಹಸ ನಿಂತಿಲ್ಲ. ಅದರ ಮಧ್ಯೆ ಇದೀಗ ಬೆತ್ತಲಾಗಿ ಬಾಲಿವುಡ್ ಬೆರಗಾಗುವಂತೆ ಮಾಡಿದ್ದಾರೆ. ಶನಿವಾರ, ವಿದ್ಯುತ್ ಜಮ್ವಾಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಅವರು ಯಾವುದೇ ಬಟ್ಟೆಯಿಲ್ಲದೆ ಮರವನ್ನು ಹತ್ತುತ್ತಿರುವುದು ಕಂಡುಬರುತ್ತದೆ. ಆದರೆ, ವೀಡಿಯೊದಲ್ಲಿ, ಅವರು ಎಮೋಜಿಯಿಂದ ತಮ್ಮ ಗುಪ್ತಾಂಗವನ್ನು ಮುಚ್ಚಿಕೊಂಡಿದ್ದಾರೆ. … Continue reading ಬೆತ್ತಲೆಯಾಗಿ ಮರ ಹತ್ತಿದ ಖ್ಯಾತ ಬಾಲಿವುಡ್‌ ನಟ – ವೈರಲ್ ವಿಡಿಯೋ ನೋಡಿ