Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > TREND ಜೆನ್ ಝಿ ಹೆಣ್ಮಕ್ಕಳಿಗೆ ಬಲು ಇಷ್ಟವಂತೆ ಬೆಲ್ಟ್ ಡ್ರೆಸ್‌ಗಳು
ಕರ್ನಾಟಕದೇಶಪ್ರಮುಖಲೈಫ್‌ಸ್ಟೈಲ್ಸೌಂದರ್ಯ

TREND ಜೆನ್ ಝಿ ಹೆಣ್ಮಕ್ಕಳಿಗೆ ಬಲು ಇಷ್ಟವಂತೆ ಬೆಲ್ಟ್ ಡ್ರೆಸ್‌ಗಳು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ವಿಂಟರ್ ಸೀಸನ್ ಫ್ಯಾಷನ್‌ಗೆ ವೈವಿಧ್ಯಮಯ ಬೆಲ್ಟ್ ಡ್ರೆಸ್‌ಗಳು ಮಾರುಕಟ್ಟೆಗೆ ಮತ್ತೆ ಲಗ್ಗೆಯಿಟ್ಟಿವೆ. ಲೆಕ್ಕವಿಲ್ಲದಷ್ಟು ಬಗೆಯ ಬೆಲ್ಟ್ ಔಟ್‌ಫಿಟ್‌ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಜಾಗ ಆಕ್ರಮಿಸಿಕೊಂಡಿವೆ.

ವೈವಿಧ್ಯಮಯ ಬೆಲ್ಟ್ ಡ್ರೆಸ್‌ಗಳು ಜೆನ್ ಝಿ ಯುವತಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಲೆಕ್ಕವಿಲ್ಲದಷ್ಟು ಬಗೆಯ ಬೆಲ್ಟ್ ಔಟ್‌ಫಿಟ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.

ಕಾಂಟ್ರ್ಯಾಸ್ಟ್ ಶೇಡ್ಸ್‌ನ ಪೇಟೆಂಟ್ ಬೆಲ್ಟ್ ಡ್ರೆಸ್, ಬೂಟ್ ಕಟ್ ಜೀನ್ಸ್‌ಗೆ ಹೊಂದುವ ಆರ್ನಾಟ್ ಬಕ್ಕಲ್ಸ್ ಬೆಲ್ಟ್ ಡ್ರೆಸ್, ಹವರ್ ಗ್ಲಾಸ್ ಶೇಪ್‌ ನೀಡುವ ಡಬ್ಬಲ್ ಬಕ್ಕಲ್ ಡ್ರೆಸ್, ಸ್ಕಿನ್ನಿ ಬೆಲ್ಟ್ ಡ್ರೆಸ್, ಬ್ಲೇಜರ್ ಹಾಗೂ ಕೋಟ್‌ನಂತಹ ಉಡುಪುಗಳಲ್ಲಿನ ಇಕ್ವೆಟೇರಿಯನ್, ವ್ರಾಪ್, ಕ್ಲೊಶರ್, ಫ್ರಿಂಝ್, ಲೂಪ್ಲೆಯರ್, ಕೆವ್ ಬಕ್ಕಲ್ ಬೆಲ್ಟ್‌ ಡ್ರೆಸ್‌ಗಳು ಈ ಸೀಸನ್‌ನಲ್ಲಿ ದೊರೆಯುತ್ತಿವೆ.

ಮಾನೋ ಕ್ರೋಮ್ ಬಣ್ಣದ ಉಡುಪಿನ ಜತೆಯಲ್ಲೆ ಅಟ್ಯಾಚ್ ಆಗಿರುವಂತಹ ಬೆಲ್ಟ್ ಡ್ರೆಸ್‌ಗಳು ಟೀನೇಜ್‌ ಹುಡುಗಿಯರನ್ನು ಸೆಳೆದರೆ, ಸ್ಟೇಟ್‌ಮೆಂಟ್ ಬೆಲ್ಟ್ ಡ್ರೆಸ್‌ಗಳು ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರನ್ನು ಆಕರ್ಷಿಸುತ್ತಿವೆ.

ಮಾನೋಕ್ರೋಮ್ ಬೆಲ್ಟ್ ಡ್ರೆಸ್:
ಈ ಉಡುಪಿನಲ್ಲಿ ಅಟ್ಯಾಚ್ ಆಗಿರುವ ಬೆಲ್ಟ್ ಸೇಮ್ ಟು ಸೇಮ್ ಉಡುಪಿನ ಬಣ್ಣದ್ದಾಗಿರುತ್ತವೆ. ಒಂದೇ ಶೇಡ್ ಹೊಂದಿರುತ್ತವೆ. ಇವೇ ಮಾನೋಕ್ರೋಮ್ ಬೆಲ್ಟ್ ಡ್ರೆಸ್‌ಗಳು.

ಸ್ಟೇಟ್‌ಮೆಂಟ್ ಬೆಲ್ಟ್ ಡ್ರೆಸ್:
ಇವು ಉಡುಪಿನ ಥೀಮ್‌ಗೆ ತಕ್ಕಂತೆ ವಿನ್ಯಾಸವನ್ನೊಳಗೊಂಡ ವಿಶೇಷ ರೀತಿಯ ಬೆಲ್ಟ್‌ಗಳು. ಡ್ರೆಸ್‌ನೊಂದಿಗೆ ಇವು ಕೂಡ ಬೋಲ್ಡ್ ಪ್ಯಾಟರ್ನ್‌ನಲ್ಲಿರುತ್ತವೆ. ಔಟ್‌ಫಿಟ್ ಜತೆ ಎದ್ದು ಕಾಣುತ್ತವೆ. ಇವುಗಳ ಬೆಲೆ ಕೊಂಚ ಹೆಚ್ಚು.

ಬಿಗ್ ಬಕಲ್ ಬೆಲ್ಟ್ ಡ್ರೆಸ್:
ಹೊಟ್ಟೆಯ ಭಾಗವನ್ನು ಹೈಲೈಟ್ ಮಾಡುವ ಬಿಗ್ ಬಕಲ್ ಬೆಲ್ಟ್ ಡ್ರೆಸ್‌ಗಳು ರೆಟ್ರೋ ಲುಕ್ ನೀಡುತ್ತವೆ. ಬಿಗ್ ಬೆಲ್ಟ್ ಹಾಗೂ ದೊಡ್ಡ ಬಕಲ್ ಡ್ರೆಸ್‌ಗಳು ಮ್ಯಾಕ್ಸಿ ಶೈಲಿಯ ಡ್ರೆಸ್‌ಗಳಲ್ಲೂ ದೊರೆಯುತ್ತವೆ.

ಟೈಯಿಂಗ್ ಬೆಲ್ಟ್ ಡ್ರೆಸ್:
ಫ್ಯಾಬ್ರಿಕ್‌ನಲ್ಲಿ ತಯಾರಿಸಿದ ಬೆಲ್ಟ್ ಇದಾಗಿದ್ದು, ಟೈಯಿಂಗ್ ಮಾಡುವ ಆಪ್ಷನ್ ಇರುತ್ತದೆ. ಸೈಡ್, ಸೆಂಟರ್‌ ಹಾಗೂ ಹಿಂದೆ ಟೈಯಿಂಗ್‌ ಮಾಡುವ ವಿಧಾನವನ್ನು ಈ ಡ್ರೆಸ್‌ನಲ್ಲಿ ಅಳವಡಿಸಲಾಗಿರುತ್ತದೆ. ಈ ಉಡುಪಿನಲ್ಲಿನ ಬೆಲ್ಟ್ ಮೃದುವಾದ ಫ್ಯಾಬ್ರಿಕ್ ಒಳಗೊಂಡಿರುತ್ತದೆ.

ಫಾರ್ಮಲ್ ಬೆಲ್ಟ್ ಡ್ರೆಸ್:
ಸ್ಲಿಮ್ ಹಾಗೂ ಸರಳವಾದ ಬೆಲ್ಟ್ ಡ್ರೆಸ್ ಈ ವಿಭಾಗಕ್ಕೆ ಸೇರುತ್ತದೆ. ಯಾವುದೇ ಫ್ಯಾನ್ಸಿ ಡಿಸೈನ್ ಇಲ್ಲದ ಸರಳ ಬಕಲ್‌ಗಳನ್ನು ಹೊಂದಿದ ಗೋಲ್ಡನ್ ಹಾಗೂ ಸಿಲ್ವರ್‌ನವು ಈ ವಿನ್ಯಾಸದಲ್ಲಿ ಚಾಲ್ತಿಯಲ್ಲಿವೆ. ಈ ಬೆಲ್ಟ್‌ಗಳನ್ನು ತೆಗೆದು ಇತರೇ ಉಡುಪುಗಳೊಂದಿಗೂ ಧರಿಸಬಹುದು.

ಯಶ್​ ಜತೆ ಬೋಲ್ಡ್​ ಆಗಿ ಕಾಣಿಸಿಕೊಂಡ ನಟೇಲಿ ಬರ್ನ್​ಗೆ ಹುಡುಕಾಟ

ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಏನಿದರ ಅಸಲಿಯತ್ತು?

ಗರ್ಭಪಾತಕ್ಕೆ ಪತಿಯ ಅನುಮತಿ ಅಗತ್ಯವಿಲ್ಲ : ಹೈಕೋರ್ಟ್ ತೀರ್ಪು

TAGGED:Belted dresses are a favorite of Gen Z girls.
Share This Article
Facebook Twitter Copy Link Print
Previous Article ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಏನಿದರ ಅಸಲಿಯತ್ತು?
Next Article CID investigation ಸಿಐಡಿಗೆ ಬಳ್ಳಾರಿ ಬ್ಯಾನರ್ ಗದ್ದಲ: ಸರ್ಕಾರ ನಿರ್ಧಾರ

Popular Posts

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read

You Might Also Like

ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?