30ಕ್ಕೂ ಹೆಚ್ಚು ದೇಶ, ಕೋಟಿಗೂ ಹೆಚ್ಚು ಫ್ಯಾನ್ಸ್; ಡಾ. ಬ್ರೋ 2025ರ ಸಂಪಾದನೆ ಎಷ್ಟು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಡಾ. ಬ್ರೋ ಅವರ ಸ್ಪೆಷಾಲಿಟಿ ಅಂದ್ರೆ ಅವರ ಸಿಂಪಲ್ ಮಾತುಕತೆ. ಈಗಾಗಲೇ 30ಕ್ಕೂ ಹೆಚ್ಚು ದೇಶಗಳನ್ನ ಸುತ್ತಿ, ಅಲ್ಲಿನ ಮೂಲೆ ಮೂಲೆಗಳನ್ನ ನಮಗೆ ಪರಿಚಯಿಸಿದ್ದಾರೆ. ಹಳ್ಳಿಗಳಿಂದ ಸಿಟಿವರೆಗೂ ಇವರಿಗೆ ಫ್ಯಾನ್ಸ್ ಇದ್ದಾರೆ. ಬರೀ ವಿಡಿಯೋ ಮಾಡಿ ವ್ಯೂಸ್ ಗಿಟ್ಟಿಸಿಕೊಳ್ಳೋದ್ರ ಜೊತೆಗೆ, ಅದನ್ನೇ ಒಂದು ದೊಡ್ಡ ಬ್ಯುಸಿನೆಸ್ ಆಗಿ ಪರಿವರ್ತನೆ ಮಾಡಿರೋದು ಇವರ ಬುದ್ಧಿವಂತಿಕೆ. ಇವರು ಸುಮ್ಮನೆ ವಿಡಿಯೋ ಮಾಡಿ ದುಡ್ಡು ಎಣಿಸ್ತಾ ಕೂರಲಿಲ್ಲ. ತಮ್ಮದೇ ಆದ ‘ಗೋ ಪ್ರವಾಸ’ ಅನ್ನೋ … Continue reading 30ಕ್ಕೂ ಹೆಚ್ಚು ದೇಶ, ಕೋಟಿಗೂ ಹೆಚ್ಚು ಫ್ಯಾನ್ಸ್; ಡಾ. ಬ್ರೋ 2025ರ ಸಂಪಾದನೆ ಎಷ್ಟು?