ಟ್ರಾನ್ಸ್ಜೆಂಡರ್ ಅಣ್ಣನಿಂದ ಗರ್ಭಿಣಿಯಾದ ತಂಗಿ; ಹೇಗಾಯಿತು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಲಂಡನ್‌ನಲ್ಲಿ ವಾಸಿಸುವ 30 ವರ್ಷದ ಕೆನ್ನಿ ಎಥಾನ್ ಜೋನ್ಸ್ ಮಾಡಿದ ಕೆಲಸವೊಂದ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಹೌದು, ಕೆನ್ನಿಯ ಸಹೋದರಿ ಕಿಜ್ಜಿ ಜೋನ್ಸ್ ಹಲವು ವರ್ಷಗಳಿಂದ ತಾಯಿಯಾಗುವ ಕನಸು ಕಾಣುತ್ತಿದ್ದಳು. ಆದರೆ ಅವರ ವಯಸ್ಸು ಮತ್ತು ಆರೋಗ್ಯದ ಕಾರಣಗಳಿಂದಾಗಿ ಅವರು ಪದೇ ಪದೇ ಗರ್ಭಪಾತಕ್ಕೆ ಒಳಗಾಗಬೇಕಾಯಿತು. ಎಲ್ಲವೂ ಸರಿಯಾಗಿದೆ ಎಂದು ವೈದ್ಯರು ಹೇಳಿದರು, ಆದರೆ ಅವರ ಅಂಡಾಣುಗಳ ಗುಣಮಟ್ಟ ಸರಿಯಾಗಿಲ್ಲದ ಕಾರಣ ಅವರು ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಅಂಡಾಣುಗಳ ದಾನಿಗಾಗಿ ಹುಡುಕಾಡುತ್ತಿದ್ದರು. … Continue reading ಟ್ರಾನ್ಸ್ಜೆಂಡರ್ ಅಣ್ಣನಿಂದ ಗರ್ಭಿಣಿಯಾದ ತಂಗಿ; ಹೇಗಾಯಿತು?