Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಟ್ರಾನ್ಸ್ಜೆಂಡರ್ ಅಣ್ಣನಿಂದ ಗರ್ಭಿಣಿಯಾದ ತಂಗಿ; ಹೇಗಾಯಿತು?
ದೇಶಪ್ರಮುಖ

ಟ್ರಾನ್ಸ್ಜೆಂಡರ್ ಅಣ್ಣನಿಂದ ಗರ್ಭಿಣಿಯಾದ ತಂಗಿ; ಹೇಗಾಯಿತು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com
ಲಂಡನ್‌ನಲ್ಲಿ ವಾಸಿಸುವ 30 ವರ್ಷದ ಕೆನ್ನಿ ಎಥಾನ್ ಜೋನ್ಸ್ ಮಾಡಿದ ಕೆಲಸವೊಂದ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

ಹೌದು, ಕೆನ್ನಿಯ ಸಹೋದರಿ ಕಿಜ್ಜಿ ಜೋನ್ಸ್ ಹಲವು ವರ್ಷಗಳಿಂದ ತಾಯಿಯಾಗುವ ಕನಸು ಕಾಣುತ್ತಿದ್ದಳು. ಆದರೆ ಅವರ ವಯಸ್ಸು ಮತ್ತು ಆರೋಗ್ಯದ ಕಾರಣಗಳಿಂದಾಗಿ ಅವರು ಪದೇ ಪದೇ ಗರ್ಭಪಾತಕ್ಕೆ ಒಳಗಾಗಬೇಕಾಯಿತು. ಎಲ್ಲವೂ ಸರಿಯಾಗಿದೆ ಎಂದು ವೈದ್ಯರು ಹೇಳಿದರು, ಆದರೆ ಅವರ ಅಂಡಾಣುಗಳ ಗುಣಮಟ್ಟ ಸರಿಯಾಗಿಲ್ಲದ ಕಾರಣ ಅವರು ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಅಂಡಾಣುಗಳ ದಾನಿಗಾಗಿ ಹುಡುಕಾಡುತ್ತಿದ್ದರು.

mom.com ವರದಿಯ ಪ್ರಕಾರ, ಕೆನ್ನಿ ಒಬ್ಬ ಟ್ರಾನ್ಸ್ಜೆಂಡರ್.. ಈತ ಕಳೆದ 10 ವರ್ಷಗಳಿಂದ ಹಾರ್ಮೋನ್ ಚಿಕಿತ್ಸೆಗೆ ಒಳಗಾಗುತ್ತಿದ್ದ. ಮಹಿಳೆಯಾಗಿ ಬದಲಾಗುತ್ತಿದ್ದ ಆತ ಸಂಪೂರ್ಣ ಪುರುಷನಾಗಿ ತನ್ನ ಗುರುತನ್ನು ಬಲಪಡಿಸಲು ಈ ಚಿಕಿತ್ಸೆಯು ಬಹಳ ಮುಖ್ಯವಾಗಿತ್ತು. ಆದರೆ ತನ್ನ ಸಹೋದರಿಗಾಗಿ ಹಿಂದೆ ಮುಂದೆ ಯೋಚಿಸದೇ ತನ್ನ ಚಿಕಿತ್ಸೆಯನ್ನು ನಿಲ್ಲಿಸಲು ನಿರ್ಧರಿಸಿದ. ‘ಜೆಂಡರ್‌ ಡಿಸ್ಫೋರಿಯಾ’ ಅಪಾಯವನೂ ಲೆಕ್ಕಸಿದೆ, ಕೇವಲ ತನ್ನ ತಂಗಿಯ ಸಂತೋಷಕ್ಕಾಗಿ ಅವರ ತಾಯ್ತತನದ ಆಸೆ ತೀರಿಸಲು ದೊಡ್ಡ ತ್ಯಾಗ ಮಾಡಲು ಮುಂದಾದರು.

ಇದಾದ ನಂತರ, ಕೆನ್ನಿ ಅಂಡಾಣು ದಾನ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಈ ಪ್ರಕ್ರಿಯೆಯು ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸವಾಲಿನದ್ದಾಗಿತ್ತು. ಆದರೆ ಅವರ ಧೈರ್ಯದಿಂದ ಎಲ್ಲವೂ ಸರಿಯಾಗಿ ನಡೆಯಿತು. ವೈದ್ಯರು ಕೆನ್ನಿಯ ದೇಹದಿಂದ 19 ಅಂಡಾಣುಗಳನ್ನು ಹೊರತೆಗೆದರು, ಅದರಿಂದ 6 ಆರೋಗ್ಯಕರ ಭ್ರೂಣಗಳು ಸೃಷ್ಟಿಯಾದವು. ಈಗ ಕೆನ್ನಿಯ ಸಹೋದರಿ ತಾಯಿಯಾಗಬಹುದು. ಕೆನ್ನಿಯ ಈ ಕಥೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಅವರನ್ನು ‘ಸೂಪರ್ ಬ್ರದರ್’ ಎಂದು ಕರೆಯುತ್ತಿದ್ದಾರೆ.

ಸ್ಕೀಯಿಂಗ್ ವೇಳೆ ಗಾಯಗೊಂಡಿದ್ದ ವೇದಾಂತ ಸಂಸ್ಥಾಪಕ ಅನಿಲ್ ಪುತ್ರ ಅಗ್ನಿವೇಶ್ ನಿಧನ

TAGGED:Sister gets pregnant by transgender brother; what happened?
Share This Article
Facebook Twitter Copy Link Print
Previous Article ಸ್ಕೀಯಿಂಗ್ ವೇಳೆ ಗಾಯಗೊಂಡಿದ್ದ ವೇದಾಂತ ಸಂಸ್ಥಾಪಕ ಅನಿಲ್ ಪುತ್ರ ಅಗ್ನಿವೇಶ್ ನಿಧನ
Next Article ಇನ್ಮುಂದೆ ಹುಟ್ಟಿದ ಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಕಡ್ಡಾಯ ರಜೆ

Popular Posts

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

You Might Also Like

ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read
ಪ್ರಮುಖ

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read
ಪ್ರಮುಖ

ಪತಿ ಜೊತೆ ವೀಕೆಂಡ್ ಗೆ ಹೋಗಿದ್ದ ಪತ್ನಿ ಹೋಂಸ್ಟೇಯಲ್ಲೇ ನಿಗೂಢ ಸಾವು

2 Min Read
ಪ್ರಮುಖ

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?