ರಂಜಿತಾ ಕೊಲೆ‌ಮಾಡಿ ಪರಾರಿಯಾಗಿ ಕಾಡಲ್ಲೇ ಜೀವ ಕಳೆದುಕೊಂಡ ರಫೀಕ್! ಯಲ್ಲಾಪುರ ಬಂದ್‌ಗೆ ಭಾರೀ ಸ್ಪಂದನೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಯಲ್ಲಾಪುರ(ಉತ್ತರ ಕನ್ನಡ): ಪ್ರೀತಿ ನಿರಾಕರಿಸಿದ ಮಹಿಳೆಯನ್ನು ಅಡ್ಡಗಟ್ಟಿ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ರಫೀಕ್ ಇಮಾಮಸಾಬ ಯಳ್ಳೂರ (30) ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮಾಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಂಜಿತಾ ಮಲ್ಲಪ್ಪ ಬನಸೋಡೆ (30) ವಿವಾಹಿತೆಯನ್ನು ಚಾಕು ಇರಿದು ರಫೀಕ್ ಕೊಲೆ‌ಮಾಡಿ ಪರಾರಿಯಾಗಿದ್ದ. ಹೀಗೆ ಕೊಲೆ ಮಾಡಿ ಕಾಡಿನತ್ತ ಓಡಿ ತಪ್ಪಿಸಿಕೊಂಡಿದ್ದ ಆರೋಪಿ ರಫೀಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನ ಶವ ರಾಮಾಪುರ ಕಾಡಿನಲ್ಲಿ … Continue reading ರಂಜಿತಾ ಕೊಲೆ‌ಮಾಡಿ ಪರಾರಿಯಾಗಿ ಕಾಡಲ್ಲೇ ಜೀವ ಕಳೆದುಕೊಂಡ ರಫೀಕ್! ಯಲ್ಲಾಪುರ ಬಂದ್‌ಗೆ ಭಾರೀ ಸ್ಪಂದನೆ