ಈ ಯಂಗ್ ನಟಿಗೆ ಮದುವೆಯ ಆಫರ್ ಕೊಟ್ಟ ತಂದೆ ವಯಸ್ಸಿನ ವಿವಿಐಪಿ – ಮುಂದೇನಾಯ್ತು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಶ್ರೀಮಂತ ಉದ್ಯಮಿ, ಹಲವು ಉದ್ಯಮಗಳು, ಪ್ರತಿ ದಿನ ಆದಾಯ, ಐಷಾರಾಮಿ ಮನೆ, ಕಾರು, ಬಂಗಲೆ ಮೂಲಕ ಜನಪ್ರಿಯವಾಗಿರುವ ಉದ್ಯಮಿಗೆ ನಟಿಯನ್ನು ಮದುವೆಯಾಗುವ ಆಸೆ. ಉದ್ಯಮಿ ಈಗಾಗಲೇ 2 ಮದುವೆಯಾಗಿ ದೂರವಾಗಿದ್ದರು. ಮೂರನೇ ಮದುವೆ ನಟಿಯೊಂದಿಗೆ ಆಗಬೇಕು ಅನ್ನೋ ಅಸೆ.ಇದಕ್ಕಾಗಿ ಉದ್ಯಮಿ ದುಬಾರಿ ಆಫರ್ ನೀಡಿದ್ದರು. ಆದರೆ ಈ ಆಫರ್‌ನ್ನು ನಟಿ ತಿರಸ್ಕರಿಸಿದ್ದಾರೆ. ಮಲೇಷ್ಯಾದ ನಟಿ ಮತ್ತು ಮಾಜಿ ಸೌಂದರ್ಯ ರಾಣಿ ಆಮಿ ನೂರ್ ಟಿನಿ ಅವರು ತಮಗೆ ಬಂದ ಮದುವೆ … Continue reading ಈ ಯಂಗ್ ನಟಿಗೆ ಮದುವೆಯ ಆಫರ್ ಕೊಟ್ಟ ತಂದೆ ವಯಸ್ಸಿನ ವಿವಿಐಪಿ – ಮುಂದೇನಾಯ್ತು?