ʼಟಾಕ್ಸಿಕ್‌ʼ ಚಿತ್ರದ ಯಶ್‌ – ನಯನತಾರಾ ಪಾತ್ರದ ಶೂಟಿಂಗ್‌ ದೃಶ್ಯ ಲೀಕ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ʼಟಾಕ್ಸಿಕ್ʼ ದಿನ ಕಳೆದಂತೆ ಹೈಪ್‌ ಹೆಚ್ಚಾಗಿಸುತ್ತಿದೆ. ಈ ವರ್ಷ ತೆರೆ ಕಾಣಲಿರುವ ಬಹುನಿರೀಕ್ಷಿತ ಬಿಗ್‌ ಬಜೆಟ್‌ ಸಿನಿಮಾಗಳಲ್ಲಿ ʼಟಾಕ್ಸಿಕ್‌ʼ ಕೂಡ ಒಂದು. ಶೂಟಿಂಗ್‌ ಮುಗಿಸಿ ಪ್ರಚಾರಕ್ಕೆ ಚಾಲನೆ ನೀಡಿರುವ ಚಿತ್ರತಂಡ ಈಗಾಗಲೇ ಕಲಾವಿದರ ಫಸ್ಟ್‌ ಲುಕ್‌ ಪೋಸ್ಟರ್ಸ್‌ನಿಂದಲೇ ಕುತೂಹಲ ಹೆಚ್ಚಾಗಿಸಿದೆ. ಇತ್ತೀಚೆಗೆ ಚಿತ್ರದ ಪ್ರಮುಖ ನಟಿಯರಾದ ನಯನತಾರಾ ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ರಿವೀಲ್‌ ಮಾಡಿದೆ. … Continue reading ʼಟಾಕ್ಸಿಕ್‌ʼ ಚಿತ್ರದ ಯಶ್‌ – ನಯನತಾರಾ ಪಾತ್ರದ ಶೂಟಿಂಗ್‌ ದೃಶ್ಯ ಲೀಕ್