Holiday’s list ರಜಾಪ್ರಿಯರಿಗೆ ಖುಷಿ ಸುದ್ದಿ: 2026ರ ಲಾಂಗ್ ವೀಕೆಂಡ್ ಲಿಸ್ಟ್ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರಜಾ ಪ್ರಿಯರಿಗೆ 2026 ಹೆಚ್ಚು ಖುಷಿ ನೀಡಲಿದೆ. ರಾಷ್ಟ್ರೀಯ ಹಾಗೂ ಧಾರ್ಮಿಕ ರಜಾದಿನಗಳು ವೀಕೆಂಡ್‌ಗಳೊಂದಿಗೆ ಸೇರಿ ಹಲವು ದೀರ್ಘ ವೀಕೆಂಡ್‌ಗಳನ್ನು ಸೃಷ್ಟಿಸಿವೆ. ಒಂದು ಅಥವಾ ಎರಡು ದಿನ ರಜೆ ಹಾಕುವ ಮೂಲಕ ನೀವು ಆಗಾಗ ಪ್ರವಾಸ ಹೊರಡಬಹುದು. ಲಾಂಗ್ ವೀಕೆಂಡ್‌ ಲಿಸ್ಟ್.. ಜನವರಿ: ನ್ಯೂ ಇಯರ್ (ಜ.1, ಗುರುವಾರ) – ಜ.2 ಲೀವ್ ತೆಗೆದುಕೊಂಡರೆ (ಶನಿವಾರ-‌ಭಾನುವಾರ) 4 ದಿನಗಳ ರಜೆ, (ಜ.1-4). ರಿಪಬ್ಲಿಕ್ ಡೇ (ಜ.26, ಸೋಮವಾರ) ಲ- ಸಹಜ … Continue reading Holiday’s list ರಜಾಪ್ರಿಯರಿಗೆ ಖುಷಿ ಸುದ್ದಿ: 2026ರ ಲಾಂಗ್ ವೀಕೆಂಡ್ ಲಿಸ್ಟ್ ನೋಡಿ