ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’ ನಿಜಕ್ಕೂ ರೋಚಕ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ತನ್ನ ಮಗಳ ರಕ್ಷಣೆಗಾಗಿ 36 ವರ್ಷ ಪುರುಷರ ವೇಷ ಧರಿಸಿದ ಅಮ್ಮನ ಕಥೆ ನಿಜಕ್ಕೂ ರೋಚಕವಾಗಿದೆ. ತಾಯಿಯಾದವರು ತನ್ನ ಮಕ್ಕಳ ಏಳಿಗೆಗಾಗಿ ಎಂತಹ ನಿರ್ಧಾರಗಳನ್ನಾದರೂ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ತಮಿಳುನಾಡಿನ ಗ್ರಾಮವೊಂದರಲ್ಲಿ ತನ್ನ ಮಗಳ ಸುರಕ್ಷತೆಗಾಗಿ ತೆಗೆದುಕೊಂಡ ನಿರ್ಧಾರ ಜನರ ಮೆಚ್ಚುಗೆಗೆ ಕಾರಣವಾಗಿದೆ. ತಮಿಳುನಾಡಿನ ತೂತುಕುಡಿಯ ಕಟ್ಟುನಾಯಕನ್‌ಪಟ್ಟಿ ಗ್ರಾಮದ ಪಿತೃ ಪ್ರಧಾನ ಕುಟುಂಬವೊಂದರಲ್ಲಿ ಜನಿಸಿದ ಮಗಳ ರಕ್ಷಣೆಗಾಗಿ ಪೆಚ್ಚಿಯಮ್ಮಾಳ್ ಎಂಬ ಮಹಿಳೆ ಪುರುಷನ ವೇಷ ಧರಿಸುವ … Continue reading ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’ ನಿಜಕ್ಕೂ ರೋಚಕ!