ಚಳಿಗಾಲದಲ್ಲಿ ಕೂದಲನ್ನು ಹೇಗೆ ಕಾಪಾಡಿಕೊಳ್ಳುವುದು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚುಮುಚುಮು ಚಳಿ, ತಣ್ಣನೆಯ ವಾತಾವರಣ ಇವುಗಳೆಲ್ಲಾ ನಮಗೆ ಚಳಿಗಾಲವನ್ನು ಉತ್ತಮವಾಗಿಸಬಹುದು. ಆದರೆ ನಮ್ಮ ಕೂದಲಿಗೆ ಚಳಿಗಾಲ ಆಗಿ ಬರೋದೆ ಇಲ್ಲ. ಈ ಟೈಮ್‌ನಲ್ಲಿ ನಮ್ಮ ಕೂದಲು ಡ್ರೈ ಡ್ರೈ ಎನಿಸುತ್ತದೆ, ಹೇರ್‌ಫಾಲ್‌ಜಾಸ್ತಿ ಆಗುತ್ತದೆ. ಶೀತ ಗಾಳಿ, ಕಡಿಮೆ ಆರ್ದ್ರತೆಯು ನೆತ್ತಿಯಿಂದ ತೇವಾಂಶವನ್ನು ಕಸಿದುಕೊಂಡು ಕೂದಲು ಒಡೆಯುವಿಕೆ, ಸುಕ್ಕುಗಟ್ಟುವಿಕೆ, ಡಲ್‌ನೆಸ್ ಮತ್ತು ನಿಧಾನಗತಿಯ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ. ಹೀಗಾಗಿ‌ ಚಳಿಗಾಲದಲ್ಲಿ ಕೂದಲ ಕಾಳಜಿ ಅಗತ್ಯವಾಗಿರುತ್ತದೆ. ಚಳಿಗಾಲದಲ್ಲಿ ಕೂದಲನ್ನು ಕಾಪಾಡಲು ಸಹಾಯ ಮಾಡುವಲ್ಲಿ … Continue reading ಚಳಿಗಾಲದಲ್ಲಿ ಕೂದಲನ್ನು ಹೇಗೆ ಕಾಪಾಡಿಕೊಳ್ಳುವುದು?