ಚಿನ್ನದ ಬೆಲೆ ದಿಢೀರ್‌ 3,200 ರೂ. ಏರಿಕೆ! ಗ್ರಾಹಕರಿಗೆ ಬಿಗ್‌ ಶಾಕ್‌

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ಚಿನ್ನದ ದರವು ಇಂದು ಮತ್ತೆ ಹೆಚ್ಚಳ ಕಂಡಿದೆ. ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎನ್ನಲಾಗುತ್ತಿದೆ. ಒಂದು ವರ್ಷದ (2024 ಡಿಸೆಂಬರ್) ಹಿಂದಷ್ಟೇ ಕೈಗೆಟುಕುವ ಬೆಲೆಯಲ್ಲಿದ್ದ ಚಿನ್ನದ ದರ ಈ ವರ್ಷದ ಡಿಸೆಂಬರ್‌ಗೆ ಸುಮಾರು ಶೇಕಡಾ 74 ರಿಂದ 77ರಷ್ಟು ದಾಖಲೆಯ ಭರ್ಜರಿ ಏರಿಕೆ ಕಂಡಿಇದು ಒಂದು ದೇಶದಲ್ಲೇ ವರ್ಷದ ಅತ್ಯಧಿಕ ಗರಿಷ್ಠ ಏರಿಕೆಯಾಗಿದೆ. ಬಂಗಾರ, ಬೆಳ್ಳಿಯ ದಿಢೀರ್ ಏರಿಕೆ ಕಾರಣಕ್ಕೆ ಗ್ರಾಹಕರು ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಹೂಡಿಕೆ ದೃಷ್ಟಿಯಿಂದ … Continue reading ಚಿನ್ನದ ಬೆಲೆ ದಿಢೀರ್‌ 3,200 ರೂ. ಏರಿಕೆ! ಗ್ರಾಹಕರಿಗೆ ಬಿಗ್‌ ಶಾಕ್‌