ಮದ್ಯಪಾನ ‘ಲಿಮಿಟ್’ನಲ್ಲಿದ್ದರೂ ಡೇಂಜರ್: 28 ವರ್ಷದ ಯುವಕನ ಲಿವರ್ ಶೇ. 100ರಷ್ಟು ಡ್ಯಾಮೇಜ್!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮಿತವಾಗಿ ಮದ್ಯಪಾನ ಮಾಡಿದರೆ ಆರೋಗ್ಯಕ್ಕೆ ಏನೂ ಆಗುವುದಿಲ್ಲ” ಎಂಬುದು ಅನೇಕರ ನಂಬಿಕೆ. ಆದರೆ ಗುಜರಾತ್‌ನ ವಡೋದರಾದ ಖ್ಯಾತ ರೇಡಿಯಾಲಜಿಸ್ಟ್ ಡಾ. ಹರ್ಷ್ ವ್ಯಾಸ್ ಅವರು ಹಂಚಿಕೊಂಡಿರುವ ಒಂದು ವೈದ್ಯಕೀಯ ವರದಿ ಈ ನಂಬಿಕೆಯನ್ನು ಅಕ್ಷರಶಃ ಹುಸಿಗೊಳಿಸಿದೆ. ಕೇವಲ 28 ವರ್ಷದ ಯುವಕನೊಬ್ಬ ಅನಿರೀಕ್ಷಿತವಾಗಿ ಲಿವರ್ ವೈಫಲ್ಯಕ್ಕೆ ಒಳಗಾಗಿರುವ ಘಟನೆ ಈಗ ವೈದ್ಯಕೀಯ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬೆಚ್ಚಿಬೀಳಿಸುವ ಅಲ್ಟ್ರಾಸೌಂಡ್ ರಿಪೋರ್ಟ್ ಡಾ. ಹರ್ಷ್ ವ್ಯಾಸ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ … Continue reading ಮದ್ಯಪಾನ ‘ಲಿಮಿಟ್’ನಲ್ಲಿದ್ದರೂ ಡೇಂಜರ್: 28 ವರ್ಷದ ಯುವಕನ ಲಿವರ್ ಶೇ. 100ರಷ್ಟು ಡ್ಯಾಮೇಜ್!