ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುವ ಬಗ್ಗೆ ಕೋಡಿ ಶ್ರೀಗಳು ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಳಗಾವಿ : ರಾಜಕೀಯದ ಚದುರಂಗದಾಟದ ಬಗ್ಗೆ ಸ್ಫೋಟಕ ಭವಿಷ್ಯ ನುಡಿಯೋ ಕೋಡಿಶ್ರೀಗಳು ಹೊಸ ವರ್ಷ 2026 ಸಂತಸದಿಂದ ತುಂಬಿರುತ್ತಾ ಅಥವಾ ಕಷ್ಟದ ಸರಮಾಲೆಯಾಗುತ್ತಾ ಎನ್ನುವ ಬಗ್ಗೆ ಕೂಡ ಮಾರ್ಮಿಕ ಉತ್ತರ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತಾಡಿದ ಅವ್ರು ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ. ಮತ್ತೊಂದು ಯಗಾದಿ ಫಲ ಅಂತಾ ಇರುತ್ತೆ‌ ಎಂದಿದ್ದಾರೆ. ಎಲ್ಲವೂ ಅತಂತ್ರ, ಭವಿಷ್ಯ ಕಷ್ಟ ಕಷ್ಟ ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣ ಕಡೆ ಹೋಗುತ್ತಾನೆ. ಇದು ವಿಶೇಷವಾಗಿ … Continue reading ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುವ ಬಗ್ಗೆ ಕೋಡಿ ಶ್ರೀಗಳು ಹೇಳಿದ್ದೇನು?