ಜೆಮಿಮಾ ರೊಡ್ರಿಗಸ್ ಜೊತೆ ಸ್ಮೃತಿ ಮಂಧಾನ ಕ್ರಿಸ್ ಮಸ್ ಆಚರಿಸಿದ್ದಕ್ಕೆ ಟ್ರೋಲ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ತಿರುವನಂತಪುರಂ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಜೊತೆ ಸ್ಮೃತಿ ಮಂಧಾನ ಕ್ರಿಸ್ ಮಸ್ ಆಚರಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಕಿಡಿ ಕಾರಿದ್ದಾರೆ. ಜೆಮಿಮಾ ಕ್ರಿಶ್ಚಿಯನ್ ಧರ್ಮೀಯರಾಗಿದ್ದರೆ ಸ್ಮೃತಿ ಅಪ್ಪಟ ಹಿಂದೂ ಧರ್ಮಕ್ಕೆ ಸೇರಿದವರು. ಆದರೆ ಇಬ್ಬರೂ ಉತ್ತಮ ಸ್ನೇಹಿತರು. ವೃತ್ತಿ ಜೀವನದ ಹೊರತಾಗಿಯೂ ಇಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗಿ ಬರುವಂಥಾ ಸ್ನೇಹಿತೆಯರು. ಇತ್ತೀಚೆಗೆ ಸ್ಮೃತಿ ಮದುವೆ ಮುರಿದು ಬಿದ್ದಾಗ ಜೆಮಿಮಾ ತಮ್ಮ ಬಿಗ್ ಬಾಶ್ ಲೀಕ್ … Continue reading ಜೆಮಿಮಾ ರೊಡ್ರಿಗಸ್ ಜೊತೆ ಸ್ಮೃತಿ ಮಂಧಾನ ಕ್ರಿಸ್ ಮಸ್ ಆಚರಿಸಿದ್ದಕ್ಕೆ ಟ್ರೋಲ್