Height Family ಈ ಕುಲಕರ್ಣಿ ಕುಟುಂಬಕ್ಕೆ ಭಾರತದ ಅತಿ ಎತ್ತರದ ಫ್ಯಾಮಿಲಿ ಖ್ಯಾತಿ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಪುಣೆ: ಇಲ್ಲಿನ ಕುಲಕರ್ಣಿ ಕುಟುಂಬ ಭಾರತದ ಅತೀ ಎತ್ತರದ ಕುಟುಂಬ ಎನ್ನುವ ದಾಖಲೆ ಬರೆದಿದೆ. ಈ ಕುಟುಂಬ ಸದಸ್ಯರ ಸರಾಸರಿ ಎತ್ತರ 6 ರಿಂದ 7 ಅಡಿ ಎತ್ತರ. ಈ ಕುಟುಂಬದಲ್ಲಿ ಹುಟ್ಟುವ ಎಲ್ಲರೂ ಅತಿ ಎತ್ತರದ ವ್ಯಕ್ತಿಗಳಾಗಿದ್ದಾರೆ. ದಶಕಗಳ ಹಿಂದೆ ಈ ಕುಟುಂಬ ಕುಲಕರ್ಣಿ ಕುಟುಂಬ ಲಿಮ್ಕಾ ಬುಕ್ ದಾಖಲೆ ಪುಟ ಸೇರಿತ್ತು. ಇವರ ಕುಟುಂಬದ ಒಟ್ಟು ಎತ್ತರ 26 ಅಡಿ. ಪುಣೆಯ ಶರದ್ ಕುಲಕರ್ಣಿ ಕುಟುಂಬದ ಎಲ್ಲರೂ … Continue reading Height Family ಈ ಕುಲಕರ್ಣಿ ಕುಟುಂಬಕ್ಕೆ ಭಾರತದ ಅತಿ ಎತ್ತರದ ಫ್ಯಾಮಿಲಿ ಖ್ಯಾತಿ!