Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Seabird Travels ಯಾವಾಗಲೂ ಬಸ್ ಬ್ರೇಕ್ ಡೌನ್ ಆಗಿದೆ ಎನ್ನುತ್ತಿದ್ದ ಕ್ಲೀನರ್, ಡ್ರೈವರ್!
ಕರ್ನಾಟಕಪ್ರಮುಖ

Seabird Travels ಯಾವಾಗಲೂ ಬಸ್ ಬ್ರೇಕ್ ಡೌನ್ ಆಗಿದೆ ಎನ್ನುತ್ತಿದ್ದ ಕ್ಲೀನರ್, ಡ್ರೈವರ್!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ 9 ಮಂದಿ ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ ಎದುರಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಬಸ್‌ನ ಚಾಲಕ ಮತ್ತು ನಿರ್ವಾಹಕ ತಕ್ಷಣವೇ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಬಗ್ಗೆ ಸೀ ಬರ್ಡ್ ಟ್ರಾವೆಲ್ಸ್  ಮಾಲೀಕ ನಾಗರಾಜಯ್ಯ ಮನಬಿಚ್ಚಿ ಮಾತಾಡಿದ್ದಾರೆ. ನನಗೆ ಸುದ್ದಿ ಕೇಳಿ ಆಘಾತ ಆಯ್ತು, ದೇವರು ಎಲ್ಲರನ್ನೂ ಬದುಕಿಸಬೇಕಿತ್ತು ಅಂತ ಹೇಳಿದ್ರು. ಬಸ್‌ನಲ್ಲಿ ಎಲ್ಲಾ ಸುರಕ್ಷತೆ ಇತ್ತು, ಆದ್ರೂ ವಿಧಿ ಹೀಗೆ ಮಾಡ್ತು ಅಂತ ನೊಂದುಕೊಂಡ್ರು. ಈ ಸುದ್ದಿ ನನಗೆ ಅಪಘಾತ ಆದಾಗಲೇ ಗೊತ್ತಾಯ್ತು. ತುಂಬಾ ನೋವು ಕೊಟ್ಟಿತು ಅಂತ ಹೇಳಿದರು.

ನಮ್ಮ ಬಸ್‌ನಲ್ಲಿ ಯಾವುದೇ ಟೆಕ್ನಿಕಲ್ ಪ್ರಾಬ್ಲಂ ಇರ್ಲಿಲ್ಲ. ಎಲ್ಲಾ ‘ಎಮರ್ಜೆನ್ಸಿ ಡೋರ್’ಗಳು ಪಕ್ಕಾ ಕಂಡೀಷನ್‌ನಲ್ಲಿ ಇದ್ವು, ವರ್ಕ್ ಆಗ್ತಿದ್ವು. ಅದಕ್ಕೆ ಸಾಕ್ಷಿ ಅಂದ್ರೆ, ಕ್ಲೀನರ್ ಸೇರಿದಂತೆ ಕೆಲವರು ಅದೇ ದಾರಿಯಿಂದ ಆರಾಮಾಗಿ ಹೊರಗೆ ಬಂದಿದ್ದಾರೆ. ಡೋರ್ ಜಾಮ್ ಆಗಿದ್ರೆ ಯಾರೂ ಬರೋಕೆ ಆಗ್ತಿರ್ಲಿಲ್ಲ. ಆದ್ರೂ ಯಾಕೆ ಹೀಗಾಯ್ತು ಗೊತ್ತಾಗ್ತಿಲ್ಲ ಅಂತ ಹೇಳಿದ್ರು.ನಾಗರಾಜಯ್ಯ ಅವರು ಅಪಘಾತ ನಡೆದ ಜಾಗದ ಬಗ್ಗೆಯೂ ಒಂದು ಪ್ರಮುಖ ವಿಷ್ಯ ಹೇಳಿದ್ರು. ನಾವು ನೋಡಿದ ಹಾಗೆ ಆ ರೋಡ್‌ನಲ್ಲಿ, ಅದ್ರಲ್ಲೂ ಆ ನಿರ್ದಿಷ್ಟ ಜಾಗದಲ್ಲೇ ಅತಿ ಹೆಚ್ಚು ಅಪಘಾತಗಳು ನಡೀತಾ ಇರುತ್ತವೆ. ಪದೇ ಪದೇ ಅಲ್ಲಿಯೇ ವಾಹನಗಳು ಡಿಕ್ಕಿ ಆಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಹೇಳಿದ್ರು.

TAGGED:The cleaner and driver were always saying the bus was broken down!
Share This Article
Facebook Twitter Copy Link Print
Previous Article Toilet Cleaning Hacks: ಗಬ್ಬು ನಾರುತ್ತಿರೂ ಬಾತ್ರೂಮ್​ ವಾಸನೆ ತಡೆಯೋಕೆ ಆಗ್ತಿಲ್ವಾ? ಹಾಗಾದರೆಈ ಬೆಂಕಿಕಡ್ಡಿ ಟ್ರಿಕ್ಸ್ ಟ್ರೈಮಾಡಿ.!
Next Article ಪತಿಯನ್ನು ಕೊಂದು, ಮೃತದೇಹವನ್ನು ತುಂಡು ತುಂಡು ಮಾಡಿ ವುಡ್‌ ಗ್ರೈಂಡರ್‌ನಲ್ಲಿ ರುಬ್ಬಿ ಚರಂಡಿಗೆ ಎಸೆದ ಪತ್ನಿ

Popular Posts

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

You Might Also Like

ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?