ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು ಹಾಕಿದ್ಯಾಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಿಗ್ ಬಾಸ್ ಮನೆಗೆ ಆಯಾ ಸ್ಪರ್ಧಿಗಳ ಫ್ಯಾಮಿಲಿ ಬರ್ತಾನೇ ಇದೆ. ಆದರೆ, ಯಾರೂ ಬಿಗ್ ಬಾಸ್ ಮನೆಯ ಮೂಲಕ ನಿಯಮ ಉಲ್ಲಂಘನೆ ಮಾಡಿರಲಿಲ್ಲ. ಆದರೆ, ಕಾವ್ಯ ಫ್ಯಾಮಿಲಿ ಆ ನಿಯಮ ಉಲ್ಲಂಘನೆ ಮಾಡಿದೆ. ಅದರಿಂದ ಕಾವ್ಯ ಶೈವ ಕಣ್ಣೀರು ಹಾಕುವಂತೆ ಆಗಿದೆ. ಮನೆಗೆ ಬಂದವರು ವಾಪಾಸ್ ಮನೆಗೆ ಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಬಿಗ್ ಬಾಸ್ ನಿಯಮ ಉಲ್ಲಂಘನೆ ವಿಷಯ ಹೇಳಿಯೇ ಬಿಟ್ಟಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ … Continue reading ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು ಹಾಕಿದ್ಯಾಕೆ?