Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು ಹಾಕಿದ್ಯಾಕೆ?
ಕರ್ನಾಟಕಪ್ರಮುಖಮನರಂಜನೆ

ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು ಹಾಕಿದ್ಯಾಕೆ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್ ಬಾಸ್ ಮನೆಗೆ ಆಯಾ ಸ್ಪರ್ಧಿಗಳ ಫ್ಯಾಮಿಲಿ ಬರ್ತಾನೇ ಇದೆ. ಆದರೆ, ಯಾರೂ ಬಿಗ್ ಬಾಸ್ ಮನೆಯ ಮೂಲಕ ನಿಯಮ ಉಲ್ಲಂಘನೆ ಮಾಡಿರಲಿಲ್ಲ. ಆದರೆ, ಕಾವ್ಯ ಫ್ಯಾಮಿಲಿ ಆ ನಿಯಮ ಉಲ್ಲಂಘನೆ ಮಾಡಿದೆ. ಅದರಿಂದ ಕಾವ್ಯ ಶೈವ ಕಣ್ಣೀರು ಹಾಕುವಂತೆ ಆಗಿದೆ.

ಮನೆಗೆ ಬಂದವರು ವಾಪಾಸ್ ಮನೆಗೆ ಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಬಿಗ್ ಬಾಸ್ ನಿಯಮ ಉಲ್ಲಂಘನೆ ವಿಷಯ ಹೇಳಿಯೇ ಬಿಟ್ಟಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ .

ಕಾವ್ಯ ಶೈವ ಎರಡು ರೀತಿಯ ಫೀಲಿಂಗ್ ಅಲ್ಲಿಯೇ ಇದ್ದಾರೆ. ಒಂದು ಕಡೆಗೆ ಖುಷಿ ಆಗಿದೆ. ಮನೆಯಿಂದ ಅಮ್ಮ ಬಂದಿದ್ದಾರೆ. ಸಹೋದರ ಕಾರ್ತಿಕ್ ಕೂಡ ಬಂದಿದ್ದಾರೆ.
ಕ್ಷಮೆ ಕೇಳಿದರು ಕಾವ್ಯ ಶೈವ
ಈ ಖುಷಿಯಲ್ಲಿಯೇ ಇದ್ದ ಕಾವ್ಯ ಶೈವ ಕಣ್ಣೀರು ಹಾಕುವಂತಹ ಸ್ಥಿತಿನೂ ಬಂದಿದೆ. ಮನೆಗೆ ಬಂದವರು ಮಾತಿನ ಭರದಲ್ಲಿಯೇ ಹೇಳಲೇಬಾರದ ವಿಷಯವನ್ನು ಹೇಳಿಕೊಂಡಿದ್ದಾರೆ. ಇದರಿಂದ ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ ಆಗಿದೆ. ಹಾಗಾಗಿಯೇ ಬಿಗ್ ಬಾಸ್ ಆಯಕ್ಷನ್ ತೆಗೆದುಕೊಂಡು ಬಿಟ್ಟಿದ್ದಾರೆ.

ಮನೆಯವರು ಮನೆಗೆ ಹೋದ್ರೆ
ಕಾವ್ಯ ಶೈವ ಖುಷಿ ಬಹಳ ಹೊತ್ತು ಉಳಿಯಲಿಲ್ಲ ಅನಿಸುತ್ತದೆ. ಅಮ್ಮನ ನೋಡಿ ತಪ್ಪಿಕೊಂಡಿರೋದು ಇದೆ. ಸಹೋದರನನ್ನ ನೋಡಿ ಖುಷಿಪಟ್ಟಿದ್ದು ಇದೆ.
ಆದರೆ, ಜಸ್ಟ್ ಮಾತ್ ಮಾತ್ ಅಲ್ಲಿ ಅನ್ನುವ ಹಾಗೆ ಮಾತಿನ ಮಧ್ಯೆ ಎಲ್ಲವೂ ಶೇರ್ ಆಗಿದೆ. ಇದರಿಂದ ಬಿಗ್ ಬಾಸ್ ರಾಂಗ್ ಆಗಿದ್ದಾರೆ. ನಿಯಮ ಉಲ್ಲಂಘನೆ ಆಗಿದೆ ಅಂತ ಹೇಳಿದ್ದಾರೆ. ಕಾವ್ಯ ಮನೆಯವರನ್ನ ಹೊರಗೆ ಕಳಿಸುವ ಕೆಲಸವನ್ನು ಮಾಡಿದಂತೆ ಇದೆ. ಇದರಿಂದ ಕಾವ್ಯ ಶೈವ ಕಣ್ಣೀರು ಹಾಕುವಂತೆ ಆಗಿದೆ.

ಕಾವ್ಯ ಶೈವ ಅವರಿಗೆ ತಪ್ಪಿನ ಅರಿವಾಗಿದೆ. ಆ ಕೂಡಲೆ ಬಿಗ್ ಬಾಸ್ ಬಳಿ ಕ್ಷಮೆನೂ ಕೇಳಿದ್ದಾರೆ. ಆದರೆ, ಬಿಗ್ ಬಾಸ್ ಇದಕ್ಕೆ ಕರಗಿದರೆ. ಕಾವ್ಯ ಅವರ ಮನೆಯವರಿಗೆ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟರೇ ? ಈ ಎಲ್ಲ ಪ್ರಶ್ನೆಗಳೂ ಇವೆ.ಕಾರಣ, ಸದ್ಯ ಪ್ರೋಮೋದಲ್ಲಿ ಬಿಗ್ ಬಾಸ್ ಆದೇಶ ಮಾಡಿರೋದು ಇದೆ. ಕಾವ್ಯ ಕ್ಷಮೆ ಕೇಳಿರೋದು ಇದೆ. ಕಾವ್ಯ ಮನೆಯವರು ಬಂದಿರೋದು ಇದೆ. ಆದರೆ, ಬಿಗ್ ಬಾಸ್ ಅಲ್ವೇ? ಏನ್ ಬೇಕಾದರೂ ಆಗಬಹುದು. ಹಾಗಾಗಿಯೇ ಈಗಲೇ ಏನ್ ಆಗುತ್ತದೆ ಅಂತ ಹೇಳೋಕೆ ಬರೋದಿಲ್ಲ ಬಿಡಿ.

ದೊಡ್ಮನೆ ಫ್ಯಾಮಿಲಿ ರೌಂಡ್
ದೊಡ್ಮನೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಗಿಲ್ಲಿ ನಟನ ತಂದೆ ಮತ್ತು ತಾಯಿ ಬಂದಿದ್ದಾರೆ. ರಕ್ಷಿತಾ ಶೆಟ್ಟಿ ಅಮ್ಮ ಬಂದಿದ್ದಾರೆ. ಸೂರಜ್ ಸಿಂಗ್ ಅಮ್ಮ ಹಾಗೂ ಅಕ್ಕ ಬಂದು ಹೋಗಿದ್ದಾರೆ. ಕಾವ್ಯ ಶೈವ ಅವರ ಅಮ್ಮ ಮತ್ತು ತಮ್ಮ ಬಂದು ಹೋಗಿದ್ದಾರೆ. ಹಾಗೆ ಇನ್ನು ಯಾರೆಲ್ಲ ಬರ್ತಾರೆ ಅನ್ನುವ ಕುತೂಹಲವು ಇದೆ ಅಂತ ಹೇಳಬಹುದು.

ಹೆಚ್ಚಾಗುತ್ತಿರುವ ಫೋಭಿಯ ಆರಂಭಿಕ ಘಟ್ಟದಲ್ಲಿ ಚಿಕಿತ್ಸೆ ಏಕೆ ಅಗತ್ಯ?

TAGGED:Bigg Boss scolds Kavya for violating rules in the house! Kavya sheds tears after Bigg Boss's order
Share This Article
Facebook Twitter Copy Link Print
Previous Article ನೀರು ಅಥವಾ ಕೆಫೈನ್ ಬದಲಾಗಿ ನೀವು ನಿತ್ಯವೂ ಎಳನೀರು ಕುಡಿದರೆ ಏನಾಗುತ್ತದೆ?
Next Article ಚಳಿಯ ವಾತಾವರಣ ಮಗುವಿನ ತೂಕದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?; ಯಾವ ರೀತಿ ಕಾಳಜಿ ವಹಿಸಬೇಕು?

Popular Posts

Best Water Bottles for Drinking ಕುಡಿಯುವ ನೀರಿಗೆ ಯಾವ ಬಾಟಲ್ ಬೆಸ್ಟ್? ಆರೋಗ್ಯಕ್ಕೆ ಸರಿಯಾದ ಆಯ್ಕೆ ಹೀಗಿರಲಿ!

1 Min Read

ASTRO ಇಂದು ವೈಧೃತಿ ಯೋಗ, ವಿಷ್ಕುಂಭ ಯೋಗ, ಶನಿ ಹಿಮ್ಮುಖ ಸಂಚಾರ ಆರಂಭ: ಈ ರಾಶಿಗಳ ಜನರಿಗೆ ಭಾರೀ ಲಾಭ!

4 Min Read

Health- Personal care ಉತ್ತಮ ಲೈಂಗಿಕ ಜೀವನಕ್ಕಾಗಿ ಈ ಆಹಾರಗಳಿಂದ ದೂರವಿರಿ

2 Min Read

Astrology ಜುಲೈ 27ರಿಂದ ಈ 5 ರಾಶಿಯವರಿಗೆ ಎಚ್ಚರಿಕೆ ವಹಿಸುವ ಸಮಯ, ಜ್ಯೋತಿಷ್ಯ ಫಲಗಳು ಇಲ್ಲಿವೆ

2 Min Read

You Might Also Like

ಪ್ರಮುಖದೇಶಮನರಂಜನೆ

Toxic New Poster ಟಾಕ್ಸಿಕ್ ಹೊಸ ಪೋಸ್ಟರ್ ರಿಲೀಸ್; ಸಿಗರೇಟ್ ಹಿಡಿದು ರಕ್ತಸಿಕ್ತ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್

1 Min Read
ದೇಶಪ್ರಮುಖಮನರಂಜನೆ

Tollywood ಪೆದ್ದಿ ಶೂಟಿಂಗ್ ವೇಳೆ ಆಘಾತ; ಭುಜದ ನೋವಿನಿಂದ ಬಳಲುತ್ತಿರುವ ರಾಮ್ ಚರಣ್ ಶೀಘ್ರದಲ್ಲೇ ಆಸ್ಪತ್ರೆಗೆ ದಾಖಲು

1 Min Read
ಪ್ರಮುಖಕರ್ನಾಟಕ

Special Intensive Revision ಮತದಾರರ ಪಟ್ಟಿ ಪರಿಷ್ಕರಣೆ ಎಡವಟ್ಟು; ಬೆಂಗಳೂರಿಗರಿಗೆ ಬಿಗ್ ಶಾಕ್

2 Min Read
ಪ್ರಮುಖಕರ್ನಾಟಕ

Fire Mishap ಭೀಕರ ಅಗ್ನಿ ಅವಘಡ; ಪಾರ್ಕಿಂಗ್‌ನಲ್ಲಿದ್ದ ನಾಲ್ಕು ಖಾಸಗಿ ಬಸ್‌ಗಳು ಸಂಪೂರ್ಣ ಭಸ್ಮ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?