ಇಯರ್ ಎಂಡ್ ಪಾರ್ಟಿ ಮಾಡೋ ಪ್ಲಾನ್ ಇದ್ಯಾ?; ಹಾಗಾದ್ರೆ ಎಚ್ಚರ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಪಾರ್ಟಿ ಅಂದ್ರೆ ಸುಮ್ನೆನಾ, ಅಲ್ಲಿ ಎಣ್ಣೆಯಿಂದ ಭರ್ಜರಿ ಅಡುಗೆ, ಸ್ವೀಟ್‌ ಎಲ್ಲವೂ ಇರಲೇಬೇಕು. ಆದ್ರೆ ಈ ಎಲ್ಲವೂ ಮರುದಿನ ಪೂರ್ತಿ ಹ್ಯಾಂಗೋವರ್ ಅನ್ನು ಉಂಟು ಮಾಡುತ್ತದೆ. ಈ ಹ್ಯಾಂಗೋವರ್ ನಮ್ಮ ದೇಹವನ್ನು ಜಡತ್ವಕ್ಕೆ ತಳ್ಳಿ ಬಿಡುತ್ತದೆ. ಈ ವೇಳೆ ಕೆಲಸ ಮಾಡೋದಿರಲಿ, ಎದ್ದೇಳೋಕು ಮನಸ್ಸು ಬರಲ್ಲ. ಇಂತಹ ಸಂದರ್ಭಗಳಲ್ಲಿ ನಮ್ಮ ಸಹಾಯಕ್ಕೆ ಬರೋದು ಕೆಲ ಮನೆಮದ್ದುಗಳು. ಹೌದು, ಶುಂಠಿ, ಕರಿಮೆಣಸು ಮತ್ತು ಅರಿಶಿನದಂತಹ ಶಾಟ್ಸ್‌ಗಳು ನಮ್ಮ ದೇಹದ ಆಯಾಸ ಮತ್ತು … Continue reading ಇಯರ್ ಎಂಡ್ ಪಾರ್ಟಿ ಮಾಡೋ ಪ್ಲಾನ್ ಇದ್ಯಾ?; ಹಾಗಾದ್ರೆ ಎಚ್ಚರ