Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಶ್ವಿನಿ ಗೌಡಗೆ ಗಿಲ್ಲಿ ನಟನ ಜೊತೆ ಮನಸ್ತಾಪ ಬೇಡವೆಂದು ಕಿವಿಮಾತು ಹೇಳಿದ ತಾಯಿ
ಪ್ರಮುಖಮನರಂಜನೆ

ಅಶ್ವಿನಿ ಗೌಡಗೆ ಗಿಲ್ಲಿ ನಟನ ಜೊತೆ ಮನಸ್ತಾಪ ಬೇಡವೆಂದು ಕಿವಿಮಾತು ಹೇಳಿದ ತಾಯಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್ಬಾಸ್ ಮನೆಯಲ್ಲಿ ಕುಟುಂಬಸ್ಥರ ಆಗಮನದ ವಾರದಲ್ಲಿ, ಅಶ್ವಿನಿ ಗೌಡ ಅವರ ತಾಯಿ ಆಗಮಿಸಿದ್ದಾರೆ. ಮಗಳನ್ನು ಕಂಡು ಭಾವುಕರಾದ ತಾಯಿ, ಗಿಲ್ಲಿ ನಟನ ಜೊತೆ ಮನಸ್ತಾಪ ಬೇಡವೆಂದು ಕಿವಿಮಾತು ಹೇಳಿದರು. ಆಗ ಗಿಲ್ಲಿ ನಟ, ಅಶ್ವಿನಿ ತಾಯಿಯನ್ನು ‘ಅತ್ತೆ’ ಎಂದು ಕರೆದು ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿದರು.

ಬಿಗ್ಬಾಸ್ ಮನೆಯಲ್ಲಿ ಈಗ ಕುಟುಂಬಸ್ಥರ ಆಗಮನವಾಗುತ್ತಿದೆ. ಇದಾಗಲೇ ಕೆಲವು ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದರು. ಇಷ್ಟು ದಿನ ಅವರನ್ನೆಲ್ಲಾ ಬಿಟ್ಟು ಇದ್ದುದರಿಂದ ಸಹಜವಾಗಿ ಸ್ಪರ್ಧಿಗಳಲ್ಲಿ ನೋವು ಇದ್ದೇ ಇದೆ.

ದೀಗ ಅಶ್ವಿನಿ ಗೌಡ ಅವರ ಅಮ್ಮನ ಮಾತು ಹೊರಗಿನಿಂದ ಕೇಳಿಬರುತ್ತಿದ್ದಂತೆಯೇ, ಅಶ್ವಿನಿ ಗೌಡ ಆ ಮಾತು ಕೇಳಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಕೊನೆಗೆ ಅಮ್ಮ ಮನೆಯೊಳಕ್ಕೆ ಬರುತ್ತಾರೆ ಎಂದು ತಿಳಿಯುತ್ತಿದ್ದಂತೆಯೇ ಬಿಗ್ಬಾಸ್ಗೆ ನಮಸ್ಕಾರ ಮಾಡಿದ್ದಾರೆ.
ತುಂಬಾ ದಿನಗಳ ಬಳಿಕ ಅಮ್ಮ- ಮಗಳ ಮಿಲನವಾಗಿದೆ. ಇಬ್ಬರೂ ಪರಸ್ಪರ ತಬ್ಬಿಕೊಂಡು ಪ್ರೀತಿಯ ಧಾರೆಯನ್ನೇ ಹರಿಸಿದ್ದಾರೆ.

ಕೊನೆಗೆ ಗಿಲ್ಲಿ ನಟನ ಬಳಿ ಅಶ್ವಿನಿ ಗೌಡ ಅವರ ಅಮ್ಮ ಅವರು ಒಬ್ಬರಿಗೊಬ್ಬರು ಮನಸ್ತಾಮ ಮಾಡಿಕೊಳ್ಳಬೇಡಿ. ಚೆನ್ನಾಗಿರಿ ಎಂದಿದ್ದಾರೆ. ಆಮೇಲೆ ಅಶ್ವಿನಿ ಗೌಡ ಅವರು ಅಮ್ಮನ ಬಳಿ ಗಿಲ್ಲಿಯ ಕಂಪ್ಲೇಂಟ್ ಮಾಡಿದ್ದಾರೆ. ತುಂಬಾ ನನ್ನನ್ನು ರೇಗಿಸ್ತಾನೆ ಎಂದು ಹೇಳಿದ್ದಾರೆ.

ಆಗ ಗಿಲ್ಲಿ ನಟ ಅವರು, ಅತ್ತೆ ಮಗಳು ಎಂದ ಮೇಲೆ ಅಷ್ಟು ಸಲುಗೆ ಇಲ್ಲ ಎಂದರೆ ಹೇಗೆ ಎಂದಿದ್ದಾರೆ. ಕೊನೆಗೆ ಅಶ್ವಿನಿ ಗೌಡ ಅಮ್ಮನನ್ನು ಅತ್ತೆ ಅತ್ತೆ ಎಂದೇ ಮಾತನಾಡಿಸಿದ್ದಾರೆ. ಇದನ್ನು ಕೇಳಿ ಬಿಗ್ಬಾಸ್ ಮನೆಯಲ್ಲಿ ಎಲ್ಲರೂ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.
ಅಷ್ಟಕ್ಕೂ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಆಗಾಗ್ಗೆ ಜಗಳವಾಡುತ್ತಲೇ ಇರುತ್ತಾರೆ.

Female Student dies after eating Maggi, pizza ಫಾಸ್ಟ್ ಫುಡ್ ಪ್ರಿಯರೇ ಎಚ್ಚರ! ಮ್ಯಾಗಿ, ಪಿಜ್ಜಾ ತಿಂದ ವಿದ್ಯಾರ್ಥಿನಿ ಸಾವು

TAGGED:Ashwini Gowda's mother has arrived. The motherwhispered to her not to have any disagreements with the Ghilli actor.who was emotional upon seeing her daughter
Share This Article
Facebook Twitter Copy Link Print
Previous Article ತೂಕ ಹೆಚ್ಚಿಸಿಕೊಳ್ಳಲೂ ಯಾವ ಆಹಾರ ಉತ್ತಮ?
Next Article ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬಂದ ಒಂಟಿಯಾನೆ; ಅರಣ್ಯಕ್ಕೆ ಓಡಿಸಿದ ಆನೆ ಕಾರ್ಯಪಡೆ

Popular Posts

Reservation Hatao Movement ಇನ್‌ಸ್ಟಾಗ್ರಾಮ್ ಪುಟ ಭಾರೀ ವೈರಲ್: ಕೆಲವೇ ಗಂಟೆಗಳಲ್ಲಿ 35 ಲಕ್ಷ ಫಾಲೋವರ್ಸ್, ದೇಶಾದ್ಯಂತ ಚರ್ಚೆ

2 Min Read

Today Gold Rate ಬೆಂಗಳೂರು ಗೋಲ್ಡ್ ರೇಟ್ ಟುಡೆ (ಜುಲೈ 27): ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಏರಿಳಿತ

2 Min Read

Everyday Foods That Can Support Your Health Naturally ಪ್ರತಿದಿನ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಸಿಗುವ ಅದ್ಭುತ ಲಾಭಗಳು!

2 Min Read

Karnataka Mansoon Report ಜುಲೈ 27ರಿಂದ ಆಗಸ್ಟ್ 1ರವರೆಗೆ ಕರ್ನಾಟಕದಲ್ಲಿ ಮಳೆ ಅಬ್ಬರ

1 Min Read

You Might Also Like

ಕರ್ನಾಟಕಪ್ರಮುಖ

Karnataka Cabinet Expension ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ನಿರ್ಣಾಯಕ ಘಟ್ಟ

1 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

ASTRO ಇಂದು ವೈಧೃತಿ ಯೋಗ, ವಿಷ್ಕುಂಭ ಯೋಗ, ಶನಿ ಹಿಮ್ಮುಖ ಸಂಚಾರ ಆರಂಭ: ಈ ರಾಶಿಗಳ ಜನರಿಗೆ ಭಾರೀ ಲಾಭ!

4 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್

Health- Personal care ಉತ್ತಮ ಲೈಂಗಿಕ ಜೀವನಕ್ಕಾಗಿ ಈ ಆಹಾರಗಳಿಂದ ದೂರವಿರಿ

2 Min Read
ಪ್ರಮುಖಜ್ಯೋತಿಷ್ಯ

Astrology ಜುಲೈ 27ರಿಂದ ಈ 5 ರಾಶಿಯವರಿಗೆ ಎಚ್ಚರಿಕೆ ವಹಿಸುವ ಸಮಯ, ಜ್ಯೋತಿಷ್ಯ ಫಲಗಳು ಇಲ್ಲಿವೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?