Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಯಾದಗಿರಿ ಜಿಲ್ಲೆಯ ಏಟ ತಾಲೂಕಿನ ಕೆಂಭಾವಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರು ವಿದ್ಯಾರ್ಥಿನಿಯರೊಂದಿಗೆ ಅರೆಬೆತ್ತಲೆಯಾಗಿ ಸ್ನಾನ ಮಾಡಿ ಸುದ್ದಿಯಾಗಿದ್ದಾರೆ. ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಿಂದ 9, 10ನೇ ತರಗತಿಯ 93 ವಿದ್ಯಾರ್ಥಿನಿಯರು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಮೂರು ದಿನದ ಪ್ರವಾಸದಲ್ಲಿ ಕರ್ನಾಟಕದ ಪ್ರೇಕ್ಷಣೀಯ ಸ್ಥಳ ವೀಕ್ಷಣೆ ಮಾಡಿದ್ದರು. ಆದರೆ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋದ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಮುಜುಗರವನ್ನುಂಟುಮಾಡುವ ರೀತಿ ವರ್ತಿಸಿದ್ದಾರೆ. ವಿದ್ಯಾರ್ಥಿನಿಯರು ಸ್ನಾನ ಮಾಡ್ತಿದ್ದ ಸ್ವೀಮಿಂಗ್ ಪೂಲ್ ನಲ್ಲೇ ಶಿಕ್ಷಕರೂ ಅರೆಬೆತ್ತಲೆಯಾಗಿ … Continue reading Teachers bathe with female students ಹೈಸ್ಕೂಲ್ ಪ್ರವಾಸ ವೇಳೆ ವಿದ್ಯಾರ್ಥಿನಿಯರ ಜತೆ ಶಿಕ್ಷಕರ ಅರೆಬೆತ್ತಲೆ ಸ್ನಾನ! ವೀಡಿಯೋ ವೈರಲ್, ವರದಿ ಕೇಳಿದ ಶಿಕ್ಷಣಾಧಿಕಾರಿ
Copy and paste this URL into your WordPress site to embed
Copy and paste this code into your site to embed