ರವಿ‌ ಬೆಳಗೆರೆಯ ‘ಹೇಳಿ ಹೋಗು ಕಾರಣ’ ಪುಸ್ತಕ ಸುಟ್ಟಿದ್ದೇಕೆ? ಬರಹಗಾರ್ತಿ ಪೂರ್ಣಿಮಾ ಹೆಗ್ಗಡೆ ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇನ್ಸ್ಟಾಗ್ರಾಮ್‌ನಲ್ಲಿ ಕನ್ನಡದ ಪುಸ್ತಕಗಳ ರಿವ್ಯೂ ಮಾಡುವ ಮೂಲಕ ಜನರಿಗೆ ಓದುವ ಅಭಿಲಾಷೆ ಹೆಚ್ಚಿಸುವ ಪ್ರಯತ್ನ ಮಾಡುತ್ತಿರುವ ಲೇಖಕಿಯಾದ ಪೂರ್ಣಿಯಾ ಹೆಗ್ಗಡೆ ಅವರಿಗೆ ಬಹಳ ಕಾಲದಿಂದ ಹಲವರು ಇದೊಂದು ಬೇಡಿಕೆ ಇಡುತ್ತಲೇ ಇದ್ದರಂತೆ. ‘ಹೇಳಿ ಹೋಗು ಕಾರಣ..’ ಪುಸ್ತಕದ ರಿವ್ಯೂ ಮಾಡಿ ಅನ್ನೋದೇ ಆ ಬೇಡಿಕೆ. ‘ನನ್ನ ಸೈಕಲ್ಲು’ ಕೃತಿಯ ಲೇಖಕಿ ಪೂರ್ಣಿಮಾ ಹೆಗ್ಗಡೆ, ಹೇಳಿ ಹೋಗು ಕಾರಣದ ಬಗ್ಗೆ ಬರೆದಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಏನೋ ಸಾಧನೆ ಮಾಡಿದವರ … Continue reading ರವಿ‌ ಬೆಳಗೆರೆಯ ‘ಹೇಳಿ ಹೋಗು ಕಾರಣ’ ಪುಸ್ತಕ ಸುಟ್ಟಿದ್ದೇಕೆ? ಬರಹಗಾರ್ತಿ ಪೂರ್ಣಿಮಾ ಹೆಗ್ಗಡೆ ಹೇಳಿದ್ದೇನು?