ಮಿಲ್ಕ್‌ ಟೀ, ಗ್ರೀನ್‌ ಟೀ, ಬ್ಲ್ಯಾಕ್‌ ಟೀ; ಆರೋಗ್ಯಕ್ಕೆ ಯಾವ ಚಹಾ ಬೆಸ್ಟ್?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಭಾರತದಲ್ಲಿ ಜನ ಊಟ ಇಲ್ದೆ ಬೇಕಾದ್ರೂ ಹೇಗೋ ಒಂದು ದಿನ ಕಳಿತಾರೇ, ಆದ್ರೆ ಹೊತ್ತೊತ್ತಿಗೆ ಟೀ-ಕಾಫಿ ಇಲ್ದೆ ಇದ್ರೆ ಅದೇನೋ ಕಳಕೊಂಡು ಹಾಗೆ ಇರ್ತಾರೆ. ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೂ ಒಂದು ಲೋಟ ಬಿಸಿ ಬಿಸಿ ಚಹಾ ಅಥವಾ ಕಾಫಿ ಬೇಕು. ಇತ್ತೀಚೆಗೆ ಆರೋಗ್ಯದ ದೃಷ್ಟಿಯಿಂದ ಗ್ರೀನ್‌ ಟೀ, ಬ್ಲ್ಯಾಕ್‌ ಟೀ ಕೂಡ ಟ್ರೆಂಡಿಂಗ್‌ನಲ್ಲಿದೆ. ಪ್ರತಿನಿತ್ಯ ಎರಡು ಮೂರು ಲೋಟ ಟೀ ಕುಡಿಯುವಾಗ ಸ್ವಲ್ಪ ಆರೋಗ್ಯದ ದೃಷ್ಟಿಯಿಂದ ಕೂಡ ಯೋಚನೆ ಮಾಡಬೇಕು. … Continue reading ಮಿಲ್ಕ್‌ ಟೀ, ಗ್ರೀನ್‌ ಟೀ, ಬ್ಲ್ಯಾಕ್‌ ಟೀ; ಆರೋಗ್ಯಕ್ಕೆ ಯಾವ ಚಹಾ ಬೆಸ್ಟ್?