ಎರಡು ವರ್ಷಗಳಿಂದ ಅನಾಥ ಶವಗಳ ಸಂಸ್ಕಾರ ನಡೆಸುವ ಶಿಕ್ಷಕಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಗೋರಖ್‌ಪುರ: ಹಿಂದೂ ಧರ್ಮದಲ್ಲಿ ಮಹಿಳೆಯರು ಅಂತ್ಯಕ್ರಿಯೆ ಮಾಡಲು ಅವಕಾಶವಿಲ್ಲ. ಆದರೆ, ಪುಷ್ಪಲತಾ ಅವರು ಈ ಮೌಢ್ಯವನ್ನು ಬದಿಗೊತ್ತಿ ಹಗಲು- ರಾತ್ರಿ ಎನ್ನದೇ ಅನಾಥ ಶವಗಳ ರಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 45 ವರ್ಷದ ಪುಷ್ಪಲತಾ ಸಿಂಗ್ ಅವರು ವೃತ್ತಿಯಲ್ಲಿ ಶಿಕ್ಷಕಿ. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಎಂ.ಎಡ್. ಮತ್ತು ನೆಟ್ ಅರ್ಹತೆಯನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವಿವಾಹಿತರಾಗಿರುವ ಪುಷ್ಪಲತಾ ಅವರು ಸಮಾಜ ಸೇವೆಯಲ್ಲಿಯೇ ಸಾರ್ಥಕತೆ ಕಾಣುತ್ತಿದ್ದಾರೆ. ಕಳೆದ ಎರಡು … Continue reading ಎರಡು ವರ್ಷಗಳಿಂದ ಅನಾಥ ಶವಗಳ ಸಂಸ್ಕಾರ ನಡೆಸುವ ಶಿಕ್ಷಕಿ
Copy and paste this URL into your WordPress site to embed
Copy and paste this code into your site to embed