IPL ಹರಾಜು ಅಂತ್ಯ : ಸರ್ಫರಾಜ್‌, ಪೃಥ್ವಿ ಶಾ ಸೇಲಾಗಿದ್ದು ಎಷ್ಟಕ್ಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಅಬುಧಾಬಿ: ಬಹುನಿರೀಕ್ಷಿತ ಐಪಿಎಲ್‌ 2026 ಮಿನಿ ಹರಾಜು ಅಂತ್ಯವಾಗಿದೆ. ಅಬುಧಾಬಿಯಲ್ಲಿ ನಡೆದ ಹರಾಜಿನಲ್ಲಿ ಒಟ್ಟು 77 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿದ್ದಾರೆ. ಎಲ್ಲಾ 10 ತಂಡಗಳು ತಮ್ಮ 25 ಸದಸ್ಯರ ಕೋಟಾವನ್ನು ಪೂರ್ಣಗೊಳಿಸಿದವು. ಆಸೀಸ್‌ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರರಾದ್ರು. ಅವರನ್ನು ಕೆಕೆಆರ್ ತಂಡವು 25.2 ಕೋಟಿ ರೂ.ಗೆ ಖರೀದಿಸಿದೆ. ಲಂಕಾ ಬೌಲರ್ ಮತೀಶ ಪಥಿರಣ (18 ಕೋಟಿ ರೂ) ಮತ್ತು … Continue reading IPL ಹರಾಜು ಅಂತ್ಯ : ಸರ್ಫರಾಜ್‌, ಪೃಥ್ವಿ ಶಾ ಸೇಲಾಗಿದ್ದು ಎಷ್ಟಕ್ಕೆ?