Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > Entertainment ಆಗಸದಲ್ಲೇ ಮೂರು ಗಂಟಿನ ನಂಟು- ಫಸ್ಟ್‌ನೈಟ್‌ನಲ್ಲೇ ನಿಜರೂಪ ಬಯಲು! ಇದೆಂಥ ರೋಚಕ ಕತೆ?
ಮನರಂಜನೆ

Entertainment ಆಗಸದಲ್ಲೇ ಮೂರು ಗಂಟಿನ ನಂಟು- ಫಸ್ಟ್‌ನೈಟ್‌ನಲ್ಲೇ ನಿಜರೂಪ ಬಯಲು! ಇದೆಂಥ ರೋಚಕ ಕತೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಜೀ ಪವರ್ ನಲ್ಲಿ ಪ್ರಸಾರವಾಗುತ್ತಿರುವ ಗೌರಿ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಅಮ್ಮನ ಮಾತನ್ನು ಮೀರದ ಅಭಿಮನ್ಯು ಇದೀಗ ಗೌತಮಿಗೆ ವಿಮಾನದಲ್ಲಿ ತಾಳಿ ಕಟ್ಟಿದ್ದಾನೆ.

ಜೀ ಪವರ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ ‘ಗೌರಿ’. ಇದು ಆಗಸ್ಟ್ 25ರಿಂದ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರ ಕಾಣುತ್ತಿದೆ. ನಟಿ ಕಾವ್ಯಶ್ರೀ ಈ ಧಾರಾವಾಹಿಯಲ್ಲಿ ಕಥಾನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಅಕ್ಕನಿಗಾಗಿ ಮಹಾತ್ಯಾಗ ಮಾಡುವ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಸುಶ್ಮಿತ್ ಜೈನ್ ಅ ವರು ಈ ಧಾರಾವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

ಹಣದ ಆಸೆ, ವ್ಯಾಮೋಹ ಹೊಂದಿರುವ ಗೌತಮಿ ಮಾತ್ರ ಅಭಿಮನ್ಯು ವರ್ಧನ್‌ನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಾಳೆ. ಇದೀಗ ಫ್ಲೈಟ್‌ನಲ್ಲಿ ಗೌತಮಿ ಅಭಿಮನ್ಯು ಹೊಸ ಬದುಕಿನ ಬಾಗಿಲು ತಟ್ಟಿದ್ದಾರೆ. ಗೌತಮಿ ಯಾರು ಎನ್ನೋದು ಈಗ ಇರುವ ಟ್ವಿಸ್ಟ್.

ಅಂದಹಾಗೆ ವಿಮಾನದಲ್ಲಿ ಗೌತಮಿ, ಅಭಿಮನ್ಯುನನ್ನು ಮದುವೆ ಆಗುತ್ತಾಳೆ. ಇದು ಕಿರುತೆರೆಯಲ್ಲಿ ಮೊದಲ ಬಾರಿಗೆ ಎನ್ನಬಹುದು. ಮುಂದೆ ಅಕ್ಕ ತಂಗಿ ಒಂದೇ ಮನೆಗೆ ಸೇರ್ತಾರಾ? ಸ್ವಾರ್ಥ , ನಿಸ್ವಾರ್ಥ ಮನಸ್ಸಿನ ಸಹೋದರಿಯರು ಒಂದೇ ಮನೆ ಸೊಸೆಯಾಗಿ ಬದುಕು ಹೇಗೆ ಸಾಗತ್ತೆ ? ಗೌರಿ ಧಾರಾವಾಹಿಯಲ್ಲಿ ಇನ್ನೇನೆಲ್ಲ ತಿರುವುಗಳು ಪಡೆದುಕೊಳ್ಳತ್ತೆ? ಎಂಬ ಕುತೂಹಲವಿದೆ.

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನಕ್ಕೀಗ 1,37,600 ರೂ., 2 ಲಕ್ಷ ದಾಟಿದ ಬೆಳ್ಳಿ ದರ

TAGGED:#gowri #zepower #marriage #love #story #seral
Share This Article
Facebook Twitter Copy Link Print
Previous Article ಲಿವ್ -ಇನ್ ಸಂಗಾತಿಯ ಶಿರಚ್ಛೇದ ಮಾಡಿ ಕಾಡಿನಲ್ಲಿ ಶವ ಎಸೆದ ಪ್ರಿಯಕರ
Next Article ಗಂಡ, ಹೆಂಡತಿ ದುರಂತ ಅಂತ್ಯ.. 7 ವರ್ಷದ ಹೆಣ್ಣು ಮಗು ಅನಾಥ

Popular Posts

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?