Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಶುರು ಮಾಡಿದ ಫೈಯರ್‌ ಬ್ರ್ಯಾಂಡ್‌ ಚೈತ್ರಾ
ಕರ್ನಾಟಕಪ್ರಮುಖಮನರಂಜನೆ

ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಶುರು ಮಾಡಿದ ಫೈಯರ್‌ ಬ್ರ್ಯಾಂಡ್‌ ಚೈತ್ರಾ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ಯಾವುದೇ ಎಲಿಮಿನೇಷನ್‌ ನಡೆದಿಲ್ಲ. ರಕ್ಷಿತಾ – ಧ್ರುವಂತ್‌ ಅವರನ್ನು ಸೀಕ್ರೆಟ್‌ ರೂಮ್‌ನಲ್ಲಿ ಇರಿಸಲಾಗಿದೆ. ಆದರೆ ಈ ವಿಚಾರ ಮನೆಯವರಿಗೆ ಗೊತ್ತಿಲ್ಲ.

ಇತ್ತ ಮನೆ ಸಹಜ ಸ್ಥಿತಿಗೆ ಬಂದಿದೆ. ವೀಕೆಂಡ್‌ನಲ್ಲಿ ಸುದೀಪ್‌ ಅವರಿಂದ ಕಿವಿ ಮಾತು ಕೇಳಿದವರು ಟಾಸ್ಕ್‌ ಆಡಿ ತಮ್ಮನ್ನು ತಾವು ಸರಿ ಎಂದು ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ.
ಈ ವಾರದ ಆರಂಭದಲ್ಲೇ ಎರಡು ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ಟಾಸ್ಕ್‌ ಸೋಲುವ ತಂಡದ ನಾಯಕರು ಎಲಿಮಿನೇಷನ್‌ಗೆ ನಾಮಿನೇಟ್‌ ಆಗಲಿದ್ದಾರೆ. ಹೀಗಾಗಿ ಜಿದ್ದಾಜಿದ್ದಿಯಾಗಿ ಸ್ಪರ್ಧಿಯಾಗಿ ಟಾಸ್ಕ್‌ ಗೆಲ್ಲುವುದಕ್ಕೆ ಹೋರಾಡಿದ್ದಾರೆ.
ಸೂರಜ್‌ – ರಜತ್‌ ಟಾಸ್ಕ್‌ನಲ್ಲಿ ಕಿತ್ತಾಟ ನಡೆಸಿದ್ದಾರೆ. ಇನ್ನೊಂದು ಕಡೆ ಅಶ್ವಿನಿ – ಚೈತ್ರಾ ಅವರು ಟಾಸ್ಕ್‌ ಗೆಲ್ಲುವ ನಿಟ್ಟಿನಲ್ಲಿ ಕಿತ್ತಾಡಿಕೊಂಡಿದ್ದಾರೆ.
ಚೈತ್ರಾ ನನಗೆ ಕೈ ನೋವಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಉಸ್ತುವಾರಿ ವಹಿಸಿಕೊಂಡಿರುವ ಕ್ಯಾಪ್ಟನ್‌ ರಾಶಿಕಾ ಅವರು ನೀವೆಷ್ಟು ನಾಟಕದವರು ಅಂತ ಈ ಟಾಸ್ಕ್‌ ಅಲ್ಲೇ ಗೊತ್ತಾಗುತ್ತಿದೆ. ನಿಮ್ಮದು ಒಂದು ಡಿಸ್ಕ್‌ ತೆಗೆಯುತ್ತಿದ್ದೇನೆ ಎಂದು ರಾಶಿಕಾ ಹೇಳಿದ್ದಾರೆ.
ಇದಕ್ಕೆ ಚೈತ್ರಾ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. “ಇವರಿಗೆ ಬೇಕದವರನ್ನು ಸೇಫ್‌ ಮಾಡೋದಾದ್ರೆ, ಇವರಿಗೆ ಯಾವ ನೈತಿಕತೆ ಇದೆ. ದೇವರು ಇದ್ರೆ ಇದೇ ಉಸ್ತುವಾರಿ ನಿನಗೆ ಕರ್ಮ ರಿಟರ್ನ್‌ ಅಂತ ಹೊಡೆದೇ ಹೊಡೆಯುತ್ತದೆ” ಎಂದಿದ್ದಾರೆ.
ಇದನ್ನೆಲ್ಲ ನೋಡಿಕೊಂಡು ಸೀಕ್ರೆಟ್‌ ರೂಮ್‌ನಲ್ಲಿ ಧ್ರುವಂತ್‌ ಅವರು “ಬರೀ ನಾಟಕ”ವೆಂದಿದ್ದಾರೆ.
ಸೀಕ್ರೆಟ್‌ ರೂಮ್‌ನಲ್ಲಿರುವ ರಕ್ಷಿತಾ ಅವರು ಧ್ರುವಂತ್‌ ಜತೆ ಹೇಗೆ ಇರುವುದು ಎಂದು ತಲೆ ಮೇಲೆ ಕೈಯಿಟ್ಟುಕೊಂಡಿದ್ದಾರೆ.
ಆಕಸ್ಮಾತ್‌ ನೀವು ಒಬ್ಬರೇ ಸೀಕ್ರೆಟ್‌ ರೂಮ್‌ ಅಲ್ಲಿದ್ದು, ನಾನು ಅಲ್ಲಿ ಇದ್ದಿದ್ರೆ ಯಾರು ಬೆಸ್ಟ್‌ ಅಂತ ಅನ್ನಿಸ್ತಾ ಇತ್ತು ಎಂದು ಧ್ರುವಂತ್‌ ಕೇಳಿದ್ದಾರೆ. ಇದಕ್ಕೆ ರಕ್ಷಿತಾ ನಾನೇ ಬೆಸ್ಟ್‌ ಎಂದಿದ್ದಾರೆ.

https://x.com/ColorsKannada/status/2000491124096688318?ref_src=twsrc%5Etfw%7Ctwcamp%5Etweetembed%7Ctwterm%5E2000491124096688318%7Ctwgr%5E6e541b024f538583be591e3ca44b6669a92b498b%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಬಿಯರ್ ಕುಡಿಯಲು ಸರಿಯಾದ ಸಮಯ ಯಾವುದು?

TAGGED:Firebrand Chaitra started a real game in the Bigg Boss house
Share This Article
Facebook Twitter Copy Link Print
Previous Article ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಶವದ ಜೊತೆ ಪೊಲೀಸ್ ಠಾಣೆಗೆ ಬಂದ ಪತಿ
Next Article ಮಹಿಳೆಯರು ಗಂಡನ ಜೊತೆ ಮಲಗಲು ಮಾತ್ರ ಸೀಮಿತವಾಗಿರ್ಬೇಕು’ : ನಾಲಿಗೆ ಹರಿಬಿಟ್ಟ ಕೇರಳ ಸಿಪಿಎಂ ನಾಯಕ

Popular Posts

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

You Might Also Like

ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?