ಸಾಕು ನಾಯಿ ಕಂಡು ಬೊಗಳಿದ್ದಕ್ಕೆ ಬೀದಿ ನಾಯಿ ಕೊಲ್ಲಲು ಸುಪಾರಿ ನೀಡಿದ ಸೇನಾಧಿಕಾರಿ ಪತ್ನಿ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚಂಡಿಮಂದಿರ ಕಂಟೋನ್ಮೆಂಟ್ ಪ್ರದೇಶದಲ್ಲಿ ಸುಮಾರು ಒಂಬತ್ತು ವರ್ಷಗಳಿಂದ ಸ್ಥಳೀಯರೊಂದಿಗೆ ಕುಟುಂಬದ ಸದಸ್ಯನಂತೆ ಬದುಕಿದ್ದ ಬೀದಿ ನಾಯಿಯನ್ನು ಕೊಲ್ಲಲು ಓರ್ವ ಮಹಿಳೆ ಸುಪಾರಿ ನೀಡಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ. ಡಿಸೆಂಬರ್ 5 ರಂದು ಈ ನಾಯಿಯ ಮೃತದೇಹ ಹೂತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆ ನಡೆಸಿದಾಗ, ಆ ಮಹಿಳೆಯ ಸಾಕು ನಾಯಿಯ ಮೇಲೆ ಈ ಬೀದಿ ನಾಯಿ ಬೊಗಳಿದ್ದ ಕಾರಣಕ್ಕೆ ಆಕೆ ಕೊಲೆ ಮಾಡಿಸಿದ್ದಾಳೆ ಎಂದು ತಿಳಿದುಬಂದಿದೆ. ಸೇನಾ ಅಧಿಕಾರಿಯ ಪತ್ನಿಯಾದ … Continue reading ಸಾಕು ನಾಯಿ ಕಂಡು ಬೊಗಳಿದ್ದಕ್ಕೆ ಬೀದಿ ನಾಯಿ ಕೊಲ್ಲಲು ಸುಪಾರಿ ನೀಡಿದ ಸೇನಾಧಿಕಾರಿ ಪತ್ನಿ!