ಕಾಲ್​ ಮಾಡಿದಾಗಲೆಲ್ಲಾ ಆಕೆಯ ಫೋನ್ ಬ್ಯುಸಿ ಬರ್ತಿದೆ ಎಂದು ರೊಚ್ಚಿಗೆದ್ದಿದ್ದ ಪ್ರಿಯಕರ ಮಾಡಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕಾಲ್ ಮಾಡಿದಾಗಲೆಲ್ಲಾ ಫೋನ್​​  ಬ್ಯುಸಿ ಬರ್ತಿದೆ ಎಂದು  ರೊಚ್ಚಿಗೆದ್ದ ಪ್ರಿಯಕರ ಮಹಿಳೆಯನ್ನೇ ಇರಿದು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು  ಪಟ್ಟಣದಲ್ಲಿ ನಡೆದಿದೆ. 42 ವರ್ಷದ ಲಲಿತಾ ಬ್ಯಾಡಗಿ ಎಂಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದವನೇ ಆಕೆಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಈ ಮಹಿಳೆ ಮೂಲತಃ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದವರಾಗಿದ್ದಾರೆ. ಆರೋಪಿ ಚಂದ್ರಪ್ಪ ಮಹಿಳೆಯ ಕತ್ತು ಕೊಯ್ದು ಕೊಲೆಗೈದಿದ್ದು, ಈತನನ್ನ ಪೊಲೀಸರು ಬಂಧಿಸಿದ್ದಾರೆ. … Continue reading ಕಾಲ್​ ಮಾಡಿದಾಗಲೆಲ್ಲಾ ಆಕೆಯ ಫೋನ್ ಬ್ಯುಸಿ ಬರ್ತಿದೆ ಎಂದು ರೊಚ್ಚಿಗೆದ್ದಿದ್ದ ಪ್ರಿಯಕರ ಮಾಡಿದ್ದೇನು?