ಮಗನ ಮದುವೆಗೆ ಅಣ್ಣನನ್ನು ಆಹ್ವಾನಿಸಲು ಹೆಲಿಕಾಪ್ಟರ್ನಲ್ಲಿ ಬಂದ ತಂಗಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹರಿಯಾಣ: ಗುರುಗ್ರಾಮದ ಭೌರಾ ಖುರ್ದ್ ಎಂಬ ಊರಲ್ಲಿ ತಂಗಿಯೊಬ್ಬರು ತನ್ನ ಮಗನ ಮದುವೆಗೆ ಅಣ್ಣನನ್ನು ಆಹ್ವಾನಿಸಲು ಹೆಲಿಕಾಪ್ಟರ್‌ನಲ್ಲಿ ಬಂದಿದ್ದಾರೆ. ವಿವಾಹಪೂರ್ವ ಆಚರಣೆಯಲ್ಲಿ ಸಹೋದರಿ ತನ್ನ ಸಹೋದರನನ್ನು ಮದುವೆಗೆ ಆಹ್ವಾನಿಸಲು ಆತನ ಮನೆಗೆ ಭೇಟಿ ನೀಡುವುದು ವಾಡಿಕೆ. ನಂತರ ಆ ಸಹೋದರ ಸಹೋದರಿಯ ಮನೆಗೆ ಭೇಟಿ ಬಂದು ಸ್ಥಳೀಯ ಆಚರಣೆಯಲ್ಲಿ ಕರೆಯುವ ‘ಭಾತ್’ ರೂಪದಲ್ಲಿ ಉಡುಗೊರೆ ನೀಡಬೇಕು. ವರ ರೋಹಿತ್ ದಹಿಯಾ ಅವರ ತಾಯಿ ಪಿಂಕಿ ಎಂಬಾಕೆ ತನ್ನ ಸಹೋದರ ಪ್ರದೀಪ್ … Continue reading ಮಗನ ಮದುವೆಗೆ ಅಣ್ಣನನ್ನು ಆಹ್ವಾನಿಸಲು ಹೆಲಿಕಾಪ್ಟರ್ನಲ್ಲಿ ಬಂದ ತಂಗಿ