Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Cockroach ಜಿರಳೆಯಿಂದ ಬರುತ್ತೆ ಈ ರೋಗ..! ಕೇರ್‌ಲೆಸ್ ಮಾಡಬೇಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್

Cockroach ಜಿರಳೆಯಿಂದ ಬರುತ್ತೆ ಈ ರೋಗ..! ಕೇರ್‌ಲೆಸ್ ಮಾಡಬೇಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಅಡುಗೆ ಮನೆಯಲ್ಲಿ ಒಂದು ಜಿರಳೆ ಇದ್ದರೆ ಅದು ತನ್ನ ಸಂತಾನವನ್ನು ವೃದ್ದಿ ಮಾಡಿ ಇಡೀ ಅಡುಗೆ ಮನೆಯಲ್ಲಿ ಮಾತ್ರವಲ್ಲದೆ, ಇಡೀ ಮನೆಯನ್ನು ಆವರಿಸಿಕೊಂಡು ಬಿಡುವುದು. ಹೀಗಾಗಿ ಒಂದು ಜಿರಳೆ ಕಂಡರೂ ಅದರ ಸಂತಾನವು ಅಲ್ಲೇ ಇದೆ ಎಂದು ಹೇಳಲಾಗುತ್ತದೆ.

ಜಿರಳೆಯಂತಹ ಕೀಟಗಳು ಏನೆಲ್ಲಾ ತಿನ್ನಬಹುದು, ಹೇಗೆ ಬದುಕಬಲ್ಲದು ಎಂಬ ಕುತೂಹಲವಿರುತ್ತದೆ ಅಲ್ಲವೇ?, ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿರುವ ಜಿರಳೆಗಳು ನಾವು ತಿನ್ನುವ ಆಹಾರದ ಹೊರತಾಗಿ, ಸತ್ತ ಸಸ್ಯ, ಪ್ರಾಣಿಗಳು, ಮಲ ವಸ್ತು, ಅಂಟು, ಸಾಬೂನು, ಕಾಗದ, ಚರ್ಮ ಮತ್ತು ಕೂದಲಿನ ಎಳೆಗಳನ್ನೂ ಸಹ ತಿನ್ನುತ್ತವೆ. ರಾತ್ರಿ ವೇಳೆ ಜಿರಳೆಗಳು ತೆವಳುವಾಗ ತೆರೆದಿಟ್ಟ ಆಹಾರ ಪದಾರ್ಥಗಳ ಮೇಲೆ ಮಲವಿಸರ್ಜನೆ ಮಾಡುವ ಮೂಲಕ ಕಲುಷಿತಗೊಳಿಸುತ್ತವೆ.

ಜಿರಳೆಗಳು ಒಳಚರಂಡಿ ಮತ್ತು ಕಸದ ತೊಟ್ಟಿಗಳಂತಹ ನೈರ್ಮಲ್ಯವಲ್ಲದ ಸ್ಥಳಗಳಿಂದ ಬ್ಯಾಕ್ಟೀರಿಯಾಗಳನ್ನು ಮನೆಗಳಿಗೆ ಹೊತ್ತು ತರುತ್ತದೆ. ನಮ್ಮ ಮನೆಗಳಲ್ಲಿನ ಆಹಾರ ಪದಾರ್ಥಗಳ ಮೇಲೆ ಓಡಾಡಿ ಆಹಾರವನ್ನ ಕಲುಷಿತಗೊಳಿಸುತ್ತವೆ. ಈ ಜಿರಳೆಗಳು ಕೆಲವೊಮ್ಮೆ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಸಹ ಹೊಂದಿದ್ದು, ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಜಿರಳೆಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಆರು ವಿಧದ ಬ್ಯಾಕ್ಟೀರಿಯಾಗಳಿಂದ ಉಂಟಾಗಬಹುದು. ಮೊದಲನೆಯದು ಸಾಲ್ಮೊನೆಲೋಸಿಸ್. ಇದರ ಲಕ್ಷಣಗಳು ಅತಿಸಾರ, ಹೊಟ್ಟೆ ನೋವು ಮತ್ತು ಜ್ವರ. ಇದು ಮಕ್ಕಳು, ವೃದ್ಧರು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಅತ್ಯಂತ ಅಪಾಯಕಾರಿಯಾಗಿದೆ. ಎರಡನೆಯದು ಗ್ಯಾಸ್ಟ್ರೋಎಂಟರೈಟಿಸ್ ಬ್ಯಾಕ್ಟೀರಿಯಾ. ಇದು ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗಬಹುದು.

ಮೂರನೆಯದು ಅಲರ್ಜಿ ಮತ್ತು ಆಸ್ತಮಾ. ಜಿರಳೆ ಚರ್ಮ, ಲಾಲಾರಸ ಮತ್ತು ಮಲದಲ್ಲಿರುವ ಅಲರ್ಜಿಗಳು ಗಾಳಿಯಲ್ಲಿ ಬಿಡುಗಡೆಯಾಗಬಹುದು. ಮಕ್ಕಳಲ್ಲಿ ಆಸ್ತಮಾ ಬೆಳವಣಿಗೆಗೆ ಇದು ಪ್ರಮುಖ ಕಾರಣವಾಗಿದೆ.

ಆಹಾರ ವಿಷ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು. ಐದನೆಯದು ಸ್ಟ್ಯಾಫಿಲೋಕೊಕಸ್ ಸೋಂಕುಗಳು. ಇವು ಆಹಾರ ವಿಷ ಮತ್ತು ಚರ್ಮದ ಸೋಂಕುಗಳಿಗೂ ಕಾರಣವಾಗುತ್ತವೆ. ಈ ಎರಡು ಬ್ಯಾಕ್ಟೀರಿಯಾಗಳು ಆಹಾರ ಮತ್ತು ಪಾತ್ರೆಗಳನ್ನು ಕಲುಷಿತಗೊಳಿಸುತ್ತವೆ. ಆರನೆಯದು, ಜಿರಳೆಗಳು ಟೈಫಾಯಿಡ್ ಜ್ವರ ಮತ್ತು ಕಾಲರಾದಂತಹ ರೋಗಗಳನ್ನು ಹರಡಬಹುದು ಎಂದು WHO ಸೇರಿದಂತೆ ಅನೇಕ ಅಧ್ಯಯನಗಳು ಹೇಳುತ್ತವೆ.

ಚಳಿಗೆ ಮೈ ಬೆಚ್ಚಗಾಗಿಸುತ್ತೆ ಎಂದು ಪದೇ ಪದೇ ಟೀ, ಕಾಫಿ ಕುಡಿಯುವವರು ಸ್ವಲ್ಪ ಇಲ್ಲಿ ಕೇಳಿ..!

TAGGED:#Cockroach #health #home #food #disease
Share This Article
Facebook Twitter Copy Link Print
Previous Article RSS, ಯಡಿಯೂರಪ್ಪ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಆದೇಶ
Next Article ಇನ್ಮುಂದೆ ಹೆದ್ದಾರಿಗಳಲ್ಲಿ ತಡೆರಹಿತ ಪ್ರಯಾಣಕ್ಕೆ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆ ಜಾರಿ

Popular Posts

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

You Might Also Like

ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಪ್ರಮುಖ

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?