ಚಳಿಗೆ ಮೈ ಬೆಚ್ಚಗಾಗಿಸುತ್ತೆ ಎಂದು ಪದೇ ಪದೇ ಟೀ, ಕಾಫಿ ಕುಡಿಯುವವರು ಸ್ವಲ್ಪ ಇಲ್ಲಿ ಕೇಳಿ..!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಹಳಷ್ಟು ಜನರು ಚಹಾ ಅಥವಾ ಕಾಫಿ ಇಲ್ಲಾಂದ್ರೆ ಒಂದು ದಿನವೂ ಕಳೆಯುವುದಿಲ್ಲ. ಹೆಚ್ಚಿನ ಜನರು ದಿನಕ್ಕೆ ಎರಡರಿಂದ ನಾಲ್ಕು ಕಪ್ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಬೆಳಗಿನ ಚಹಾ ಮತ್ತು ಕಾಫಿಯೊಂದಿಗೇ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಆಯಾಸವನ್ನು ಹೋಗಲಾಡಿಸಲು ಅವರು ಬೆಳಿಗ್ಗೆ ಅಥವಾ ಸಂಜೆ ಕಣ್ಣು ತೆರೆದ ತಕ್ಷಣ ಚಹಾ ಅಥವಾ ಕಾಫಿಯನ್ನು ಆಶ್ರಯಿಸುತ್ತಾರೆ.ಹೀಗೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದಿನವಿಡೀ … Continue reading ಚಳಿಗೆ ಮೈ ಬೆಚ್ಚಗಾಗಿಸುತ್ತೆ ಎಂದು ಪದೇ ಪದೇ ಟೀ, ಕಾಫಿ ಕುಡಿಯುವವರು ಸ್ವಲ್ಪ ಇಲ್ಲಿ ಕೇಳಿ..!