ʼಬಿಗ್‌ ಬಾಸ್‌ ಕನ್ನಡʼದ ಮನೆಯಿಂದ ಈ ವಾರ ಇಬ್ಬರು ಔಟ್-‌ ಹೊರಗೆ ಹೋಗುವವರು ಇವರೇ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ಬಿಗ್‌ ಬಾಸ್‌ ಕನ್ನಡ – 12 ರ ಆಟ ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಸ್ಪರ್ಧಿಗಳ ನಡುವಿನ ಸ್ನೇಹ – ಅಂತರ ದಿನ ಕಳೆಯುತ್ತಿದ್ದಂತೆ ಹೆಚ್ಚಾಗುತ್ತಿದೆ. ಈ ಸೀಸನ್‌ನಲ್ಲಿ ಈಗಾಗಲೇ ಸಾಕಷ್ಟು ಊಹಿಸದ ಟ್ವಿಸ್ಟ್ಗಳನ್ನು ನೀಡಲಾಗಿದೆ. ಇದರಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್‌, ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಎಂಟ್ರಿ ಹಾಗೂ ಮಿನಿ ಫಿನಾಲೆಯೂ ಸೇರಿದೆ. ಈ ಸಲದ ಬಿಗ್‌ ಬಾಸ್‌ನಲ್ಲಿ ಟ್ವಿಸ್ಟ್‌ಗಳ ಚಮಕ್‌ ಇನ್ನೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ತಿರುವುಗಳನ್ನು … Continue reading ʼಬಿಗ್‌ ಬಾಸ್‌ ಕನ್ನಡʼದ ಮನೆಯಿಂದ ಈ ವಾರ ಇಬ್ಬರು ಔಟ್-‌ ಹೊರಗೆ ಹೋಗುವವರು ಇವರೇ