ಇನ್ಮುಂದೆ ರಾಜ್ಯಪಾಲರ ನಿವಾಸ ರಾಜಭವನವಲ್ಲ; ಹೊಸ ಹೆಸರು ಏನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ಕರ್ನಾಟಕದ ರಾಜಭವನವನ್ನು ಇನ್ನು ಮುಂದೆ ‘ಲೋಕಭವನ, ಕರ್ನಾಟಕ’ ಎಂದು ಕರೆಯಲಾಗುವುದು ಎಂದು ರಾಜ್ಯಪಾಲರ ಸಚಿವಾಲಯ ಬುಧವಾರ ತಿಳಿಸಿದೆ. ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಅನುಮೋದನೆಯ ನಂತರ ಈ ಬದಲಾವಣೆ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ರಾಜ್ಯಪಾಲರ ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ. “ಭಾರತ ಸರ್ಕಾರದ ಗೃಹ ಸಚಿವಾಲಯದ ಸಂವಹನದ ಅನುಸಾರವಾಗಿ … ದಿನಾಂಕ 25-11-2025 ಮತ್ತು ಕರ್ನಾಟಕ ರಾಜ್ಯಪಾಲರ ಅನುಮೋದನೆಯ ಪ್ರಕಾರ, ‘ರಾಜಭವನ, ಕರ್ನಾಟಕ’ದ ಹೆಸರನ್ನು ಮಾರ್ಪಡಿಸಿ … Continue reading ಇನ್ಮುಂದೆ ರಾಜ್ಯಪಾಲರ ನಿವಾಸ ರಾಜಭವನವಲ್ಲ; ಹೊಸ ಹೆಸರು ಏನು?