ಮೇಕೆಯನ್ನು ಕದಿಯಲು ಹೋಗಿ ರಾತ್ರಿ ಇಡೀ ಪಂಜರದಲ್ಲಿ ಬಂಧಿಯಾದ ವ್ಯಕ್ತಿ; ವೈರಲ್ ವಿಡಿಯೊ ನೋಡಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಲಖನೌ: ಚಿರತೆ ಹಿಡಿಯಲು ಬೋನಿನಲ್ಲಿ ಇರಿಸಲಾಗಿದ್ದ ಜೀವಂತ ಮೇಕೆಯನ್ನು ಕದಿಯಲು ಯತ್ನಿಸಿದ ವ್ಯಕ್ತಿಯೊಬ್ಬ ಅದರಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಎರಡು ಬೋನುಗಳನ್ನು ಇರಿಸಿದ್ದರು. ಕಾಡು ಪ್ರಾಣಿಯನ್ನು ಆಕರ್ಷಿಸಲು ಜೀವಂತ ಮೇಕೆಗಳನ್ನು ಒಳಗೆ ಕಟ್ಟಲಾಗಿತ್ತು. ಆದರೆ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಮೇಕೆಯನ್ನು ನೋಡಿ, ಅದನ್ನು ಹಿಡಿಯುವ ಪ್ರಯತ್ನ ಮಾಡಲು ಹೋಗಿ ಬೋನಿನೊಳಗೆ ಬಂಧಿಯಾಗಿದ್ದಾನೆ. ಇದರ ವಿಡಿಯೊ ವೈರಲ್ ಆಗಿದೆ. … Continue reading ಮೇಕೆಯನ್ನು ಕದಿಯಲು ಹೋಗಿ ರಾತ್ರಿ ಇಡೀ ಪಂಜರದಲ್ಲಿ ಬಂಧಿಯಾದ ವ್ಯಕ್ತಿ; ವೈರಲ್ ವಿಡಿಯೊ ನೋಡಿ
Copy and paste this URL into your WordPress site to embed
Copy and paste this code into your site to embed