ಮನೆಯ ಈ ಜಾಗಗಳಲ್ಲಿ ಚಪ್ಪಲಿ ಧರಿಸಬೇಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮನೆಯೊಳಗೆ ಚಪ್ಪಲಿ ತರುವ ಅಭ್ಯಾಸ ನಿಮಗೂ ಇದೆಯೇ? ಹಾಗಾದರೆ ನೀವು ಈ ವಿಷಯವನ್ನು ತಿಳಿಯಬೇಕು. ಹಿಂದೆ ಚಪ್ಪಲಿಗಳನ್ನು ಮನೆಯ ಹೊರಗೆ ಇಡುವ ಸಂಪ್ರದಾಯವಿತ್ತು. ನಮ್ಮ ಜೊತೆಯೇ ಊರು ತಿರುಗಿ ಬಂದರೂ ಕೂಡ ನಮ್ಮ ಪಾದರಕ್ಷೆಗಳಿಗೆ ಮನೆಯೊಳಕ್ಕೆ ಪ್ರವೇಶವಿರಲಿಲ್ಲ. ಆದರೆ ಕಾಲ ಬದಲಾದಂತೆ, ಸಣ್ಣ ಮನೆಯಿರುವವರು, ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವ ಜನ, ಬಾಡಿಗೆಯ ಮನೆಯಲ್ಲಿ ಇರುವವರು ತಮ್ಮ ಚಪ್ಪಲಿಗಳನ್ನು ಮನೆಯ ಒಳಗೆ ಸಣ್ಣ ಜಾಗ ಮಾಡಿ ಇಡುತ್ತಿದ್ದರು. ಈಗ ಇದೆಲ್ಲಾ ಸಾಮಾನ್ಯವಾಗಿ … Continue reading ಮನೆಯ ಈ ಜಾಗಗಳಲ್ಲಿ ಚಪ್ಪಲಿ ಧರಿಸಬೇಡಿ