New Trend ಈ ರೆಸ್ಟೋರೆಂಟ್‌ಗೆ ಒಬ್ಬರೇ ಹೋಗುವಂತಿಲ್ಲ! ಹೋದರೂ ಊಟ ಸಿಗಲ್ಲ! ಏನಿದು ಹೊನ್ಬಾಪ್?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸೋಲ್:‌ ಈ ಹೋಟೆಲ್‌ಗೆ ಒಬ್ಬರೇ ಹೋಗುವಂತಿಲ್ಲ. ಹೋದರೂ ನಿಮಗೆ ಊಟೋಪಹಾರ ಏನೂ ಸಿಗುವುದಿಲ್ಲ. ಊಟ ಬೇಕೇ ಬೇಕು ಎನ್ನುವುದಾದರೆ ಒಬ್ಬರೇ ಹೋದರೂ ಎರಡು ಊಟ ಆರ್ಡರ್ ಮಾಡಬೇಕು! ವಿಚಿತ್ರವೆನಿಸಿದರೂ ಇದು ಸತ್ಯ. ದಕ್ಷಿಣ ಕೊರಿಯಾದ ಯೋಸು ನಗರದ ರೆಸ್ಟೋರೆಂಟೊಂದು ಒಬ್ಬರೇ ಊಟಕ್ಕೆ ಬರುವ ಗ್ರಾಹಕರನ್ನು ನಿರಾಕರಿಸಿದೆ. ಇದಕ್ಕೆ ಹೋಟೆಲ್ ನೀಡಿರುವ ಕಾರಣ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಇದೇನಪ್ಪಾ ಹೊಸ ನಿಯಮ ಎಂದರೆ, ಈ ರೆಸ್ಟೋರೆಂಟ್‌ ಉಪಾಹಾರ ಸೇವಿಸಲು … Continue reading New Trend ಈ ರೆಸ್ಟೋರೆಂಟ್‌ಗೆ ಒಬ್ಬರೇ ಹೋಗುವಂತಿಲ್ಲ! ಹೋದರೂ ಊಟ ಸಿಗಲ್ಲ! ಏನಿದು ಹೊನ್ಬಾಪ್?