ಧರ್ಮೇಂದ್ರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ರಾ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಾಲಿವುಡ್‌ನ ಹೀಮ್ಯಾನ್ , ಮಾಜಿ ಸಂಸದ ಧರ್ಮೇಂದ್ರ ಅವರ ನಿಧನ  ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ. ಅವರ ಸಿನಿಮಾ ಲೈಫ್ ಎಷ್ಟು ಕಲರ್ಫುಲ್ ಆಗಿತ್ತೋ, ಅವರ ವೈಯಕ್ತಿಕ ಜೀವನ  ಕೂಡ ಅಷ್ಟೇ ಸುದ್ದಿಯಲ್ಲಿತ್ತು.ವಿಶೇಷವಾಗಿ ಹೇಮಾ ಮಾಲಿನಿಯೊಂದಿಗಿನ ಅವರ ಎರಡನೇ ವಿವಾಹ, ಹಿಂದೂ ಕಾನೂನುಗಳನ್ನು ಮೀರಿ ಇಸ್ಲಾಂಗೆ ಮತಾಂತರಗೊಂಡಿದ್ದರೆ ಎಂಬ ವದಂತಿಗಳು ಮತ್ತು ದಿಲಾವರ್ ಖಾನ್ ಹೆಸರಿಗೆ ಬದಲಾವಣೆ ಕುರಿತು ಚರ್ಚೆ ನಡೆದಿದೆ.   ಧರ್ಮೇಂದ್ರ ಅವರಿಗೆ ಇಬ್ಬರು ಪತ್ನಿಯರು. ತಮ್ಮ … Continue reading ಧರ್ಮೇಂದ್ರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ರಾ?