ಗಿಲ್ಲಿ ವಿರುದ್ಧ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ: ರಕ್ಷಿತಾ ಏಟಿಗೆ ಗಿಲ್ಲಿ ತಬ್ಬಿಬ್ಬು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇಷ್ಟು ದಿನಗಳ ಕಾಲ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರು ಆಪ್ತರಾಗಿದ್ದರು. ರಕ್ಷಿತಾ ಅವರನ್ನು ‘ನಮ್ಮ ವಂಶದ ಕುಡಿ’ ಎಂದು ಗಿಲ್ಲಿ ನಟ ಹೇಳಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಇಂಥ ಸಂಬಂಧಗಳೆಲ್ಲ ವರ್ಕೌಟ್ ಆಗಲ್ಲ. ದಿನ ಕಳೆದಂತೆಲ್ಲ ಸ್ಪರ್ಧಿಗಳ ಸ್ನೇಹ-ಸಂಬಂಧ ಬದಲಾಗುತ್ತದೆ. ಈಗ ಗಿಲ್ಲಿ ವಿರುದ್ಧವೇ ರಕ್ಷಿತಾ ಶೆಟ್ಟಿ ತಿರುಗಿ ಬಿದ್ದಿದ್ದಾರೆ. ವಿವಿಧ ಕಾರಣಗಳನ್ನು ನೀಡಿ ಗಿಲ್ಲಿ ಅವರನ್ನು ನಾಮಿನೇಟ್ ಮಾಡಲಾಗುತ್ತಿದೆ. ನಾಮಿನೇಟ್ ಮಾಡುವ ಸದಸ್ಯರ ಬಟ್ಟೆಯನ್ನು … Continue reading ಗಿಲ್ಲಿ ವಿರುದ್ಧ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ: ರಕ್ಷಿತಾ ಏಟಿಗೆ ಗಿಲ್ಲಿ ತಬ್ಬಿಬ್ಬು