ಡಿಸೆಂಬರ್ 1 ರಿಂದ SBIನ ಈ ಸೇವೆ ಬಂದ್
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಗ್ರಾಹಕರಿಗೆ ಒಂದು ಮಹತ್ವದ ಮತ್ತು ಎಚ್ಚರಿಕೆಯ ಸಂದೇಶವನ್ನ ರವಾನಿಸಿದೆ. ಹೌದು, ಎಸ್‌ಬಿಐ ತನ್ನ ಫೇಮಸ್ ಆಗಿದ್ದ ‘ಎಂಕ್ಯಾಶ್’ ಸೇವೆಯನ್ನ ಡಿಸೆಂಬರ್ 1 ರಿಂದ ಶಾಶ್ವತವಾಗಿ ನಿಲ್ಲಿಸ್ತಿದೆ. ಇನ್ಮುಂದೆ ಆನ್‌ಲೈನ್ ಎಸ್‌ಬಿಐ ಆಗಲಿ ಅಥವಾ ಯೋನೋ ಲೈಟ್ ಆ್ಯಪ್ ಆಗಲಿ, ಅಲ್ಲಿ ಈ ಫೀಚರ್ ಸಿಗೋದಿಲ್ಲ. ಹಾಗಾಗಿ ಗ್ರಾಹಕರು ತಕ್ಷಣವೇ ಪರ್ಯಾಯ ದಾರಿಗಳನ್ನ ನೋಡ್ಕೊಳ್ಳೋದು ಒಳ್ಳೆಯದು. ಇನ್ನು ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅನ್ನ … Continue reading ಡಿಸೆಂಬರ್ 1 ರಿಂದ SBIನ ಈ ಸೇವೆ ಬಂದ್
Copy and paste this URL into your WordPress site to embed
Copy and paste this code into your site to embed