ರ‍್ಯಾಂಪ್ ವಾಕ್ ಮಾಡುವಾಗ ವೇದಿಕೆಯಿಂದ ಆಯ ತಪ್ಪಿ ಬಿದ್ದ ಮಾಡೆಲ್ – ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚಿತ್ರ ನಟಿಯರು, ಮಾಡೆಲ್​ಗಳು ಎಂದರೆ ಹಾಗೆ ಅಲ್ವೆ? ಫಂಕ್ಷನ್​ಗಳಿಗೆ ಹೋಗುವಾಗ, ರ್ಯಾಂಪ್​ ಮೇಲೆ ನಡೆಯುವಾಗ, ರೆಡ್​ ಕಾರ್ಪೆಟ್​ ಮೇಲೆ ಕ್ಯಾಟ್​ ವಾಕ್​ ಮಾಡುವಾಗ ಅವರ ಭಾರಿ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು.ಎಡವಿ ಬೀಳುವ ಹಲವು ಮಾಡೆಲ್ … Continue reading ರ‍್ಯಾಂಪ್ ವಾಕ್ ಮಾಡುವಾಗ ವೇದಿಕೆಯಿಂದ ಆಯ ತಪ್ಪಿ ಬಿದ್ದ ಮಾಡೆಲ್ – ವೈರಲ್ ವಿಡಿಯೋ ನೋಡಿ