ಮದುವೆಯ ಸಂಪ್ರದಾಯಗಳನ್ನೆಲ್ಲಾ ಪಾಲಿಸಿ ಸಿನಿಮೀಯ ಶೈಲಿಯಲ್ಲಿ ರಾತ್ರೋರಾತ್ರಿ ಎಸ್ಕೇಪ್ ಆದ ವಧು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಮುಗಿಸಿದ ವಧುವೊಬ್ಬಳು ವರನೊಂದಿಗೆ ವೇದಿಕೆಯಲ್ಲೇ ಸೊಗಸಾಗಿ ಡಾನ್ಸ್ ಮಾಡಿ ನಂತರ ರಾತ್ರೋರಾತ್ರಿ ಎಸ್ಕೇಪ್ಉತ್ತರ ಪ್ರದೇಶದ ಬಾರಬಂಕಿಯಲ್ಲಿ   ಘಟನೆ ನಡೆದಿದೆ. ಮೂರು ತಿಂಗಳ ಹಿಂದಷ್ಟೇ ವರ ಪಲ್ಲವಿ ಹಾಗೂ ವಧು ಸುನೀಲ್ ಕುಮಾರ್ ಗೌತಮ್ ಮಧ್ಯೆ ಮದುವೆ ನಿಶ್ಚಯಗೊಂಡಿತ್ತು. ಮಂಗಳವಾರ ರಾತ್ರಿ ವರ ಅಂದಾಜು 90ರಷ್ಟು ಜನರಿದ್ದ ತನ್ನ ದಿಬ್ಬಣದೊಂದಿಗೆ ವಧುವಿನ ಮನೆಯಾದ ಬಾರಬಂಕಿಗೆ ಆಗಮಿಸಿದ್ದಾನೆ. ಅಲ್ಲಿ ಮದುವೆ ನಡೆದಿದೆ. ವಧು ಹಾಗೂ ವರ ಇಬ್ಬರೂ ಪರಸ್ಪರ … Continue reading ಮದುವೆಯ ಸಂಪ್ರದಾಯಗಳನ್ನೆಲ್ಲಾ ಪಾಲಿಸಿ ಸಿನಿಮೀಯ ಶೈಲಿಯಲ್ಲಿ ರಾತ್ರೋರಾತ್ರಿ ಎಸ್ಕೇಪ್ ಆದ ವಧು