Shocking case ಜೂಜಿನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಪತಿಯೆದುರೇ ಮಾವ, ಮೈದುನರಿಂದಲೇ ಸಾಮೂಹಿಕ ಅ*ತ್ಯಾಚಾರ! ನದಿಗೆಸೆದು ಕೊಲ್ಲಲು ಯತ್ನ

Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube newsics.com ಪತ್ನಿಯನ್ನು ಜೂಜಿನಲ್ಲಿ ಪಣಕ್ಕಿಟ್ಟ ಪತಿ ಮಹಾಶಯ ಸೋತಿದ್ದರಿಂದ ಮಾವ, ಮೈದುನ ಸೇರಿದಂತೆ ಆಕೆಯ ಮೇಲೆ ಸಾಮೂಹಿಕ ಅ*ತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಸಮುದ್ರಕ್ಕೆ ಎಸೆದ ಅತ್ಯಂತ ಹೀನಾಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಷ್ಟಾದರೂ ಆಕೆಯನ್ನು ಕಾಪಾಡಲು ಯಾರೂ ಬರಲಿಲ್ಲ. ಹೇಗೋ ಜೀವ ಉಳಿಸಿಕೊಂಡಿರುವ ಮಹಿಳೆ ಈಗ ಸಹಾಯಕ್ಕಾಗಿ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾಳೆ. ಇಂಥದ್ದೊಂದು ಕರಾಳ, ಭಯಾನಕ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ. ಇಂಥ ನೀಚ ಕೃತ್ಯ … Continue reading Shocking case ಜೂಜಿನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಪತಿಯೆದುರೇ ಮಾವ, ಮೈದುನರಿಂದಲೇ ಸಾಮೂಹಿಕ ಅ*ತ್ಯಾಚಾರ! ನದಿಗೆಸೆದು ಕೊಲ್ಲಲು ಯತ್ನ