ದೆಹಲಿ ಕಾರು ಸ್ಪೋಟ ಕೇಸ್ : ಆರೋಪಿ ‘ಅಮೀರ್ ರಶೀದ್ ಅಲಿ’ 10 ದಿನ ‘NIA’ ಕಸ್ಟಡಿಗೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ದೆಹಲಿ : ದೆಹಲಿಯಲ್ಲಿ ಭೀಕರ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಮೀರ್ ನನ್ನು 10 ದಿನ ಎನ್ ಐ ಎ ಕಸ್ಟಡಿಗೆ ನೀಡಿ ಪಟಿಯಾಲ ಕೋರ್ಟ್ ಆದೇಶ ಹೊರಡಿಸಿದೆ. ದೆಹಲಿ ಭಯೋತ್ಪಾದನಾ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದ ಆರೋಪಿ ಅಮೀರ್ ರಶೀದ್ ಅಲಿಯನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಿಂದ ಕರೆದೊಯ್ಯಲಾಗುತ್ತಿದೆ. ದೆಹಲಿ ಸ್ಫೋಟ ಪ್ರಕರಣದಲ್ಲಿ ಅಮೀರ್ ರಶೀದ್ ಅಲಿಯನ್ನು ಎನ್‌ಐಎ ನ್ಯಾಯಾಲಯವು 10 ದಿನಗಳ ಕಾಲ … Continue reading ದೆಹಲಿ ಕಾರು ಸ್ಪೋಟ ಕೇಸ್ : ಆರೋಪಿ ‘ಅಮೀರ್ ರಶೀದ್ ಅಲಿ’ 10 ದಿನ ‘NIA’ ಕಸ್ಟಡಿಗೆ