ಬಿಗ್ ಬಾಸ್ ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ,ಅಂತಾ ಜಾಹ್ನವಿ ಹೇಳಿದ್ಯಾಕೆ?; ಸುದೀಪ್ ಕಕ್ಕಾಬಿಕ್ಕಿಯಾಗಿದ್ಯಾಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಬಿಗ್ಬಾಸ್  ಮನೆಯಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಒಬ್ಬರು ಮನೆಯಿಂದ ಹೊರಕ್ಕೆ ಹೋಗುತ್ತಿದ್ದಾರೆ. ಇದರ ನಡುವೆಯೇ ಸುದೀಪ್ ಅವರು ವೀಕೆಂಡ್ನಲ್ಲಿ ಕಾಣಿಸಿಕೊಂಡು ಬಿಗ್ಬಾಸ್ನಲ್ಲಿ ಪುರುಷ ಸ್ಪರ್ಧಿಗಳಿಗಿಂತಲೂ, ಮಹಿಳೆಯರೇ ಸ್ಟ್ರಾಂಗ್ ಎಂದು ಹೇಳಲಾಗ್ತಿದೆ, ನಿಮಗೆ ಏನು ಅನ್ನಿಸತ್ತೆ ಜಾಹ್ನವಿಯವರೇ ಎಂದು ಪ್ರಶ್ನಿಸಿದ್ದಾರೆ ಜಾಹ್ನವಿ ಅವರು, ನೀವು ಹೇಳ್ತಿರೋದು ನಿಜ ಸರ್. ಇಲ್ಲಿ ಯಾರೂ ಮ್ಯಾನ್ಲಿ ಅನ್ನಿಸ್ತಿಲ್ಲ ಎಂದಾಗ ಸುದೀಪ್ ಶಾಕ್ ಆದರು. ಇದ್ಯಾವ ರೀತಿ ಸ್ಟೇಟ್ಮೆಂಟ್ರಿ ಎಂದು ಪ್ರಶ್ನಿಸಿದ್ರು. ಅಂದ್ರೆ ಯಾರೂ ಖಡಕ್ ಇಲ್ಲ … Continue reading ಬಿಗ್ ಬಾಸ್ ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ,ಅಂತಾ ಜಾಹ್ನವಿ ಹೇಳಿದ್ಯಾಕೆ?; ಸುದೀಪ್ ಕಕ್ಕಾಬಿಕ್ಕಿಯಾಗಿದ್ಯಾಕೆ?