Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಲ್ಯಾಂಡ್ ರೋವರ್ ಕಾರಿನ ಸಾಹಸ ಮರುಸೃಷ್ಟಿ ವೇಳೆ ಕಂಪನಿ ಎಡವಟ್ಟು!
ದೇಶವೈರಲ್

ಲ್ಯಾಂಡ್ ರೋವರ್ ಕಾರಿನ ಸಾಹಸ ಮರುಸೃಷ್ಟಿ ವೇಳೆ ಕಂಪನಿ ಎಡವಟ್ಟು!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

2018 ರಲ್ಲಿ ಲ್ಯಾಂಡ್ ರೋವರ್ ಕಾರಿನ ಮೂಲಕ ಮಾಡಿದ ಸಾಹಸವನ್ನು ಮತ್ತೆ ಮರುಸೃಷ್ಟಿಸಲು ಹೋಗಿ ಚೀನಾದ ವಾಹನ ತಯಾರಕ ಕಂಪನಿಯೊಂದು ಎಡವಟ್ಟು ಮಾಡಿದ್ದು, ಈ ವೀಡಿಯೋ ವೈರಲ್ ಆಗಿದೆ.

ಚೀನಾದ ಚೆರಿ ಆಟೋಮೊಬೈಲ್‌ ಸಂಸ್ಥೆ ತನ್ನ ಹೊಸ ಎಸ್‌ಯುವಿ ಕಾರು ಫೆಂಗ್ಯುನ್ X3L ಟಿಯಾನ್ಮೆನ್ ಮೌಂಟೇನ್ ನ್ಯಾಷನಲ್ ಫಾರೆಸ್ಟ್ ಪಾರ್ಕ್‌ನಲ್ಲಿರುವ ಸ್ಕೈ ಲ್ಯಾಡರ್ ಎಂದೂ ಕರೆಯಲ್ಪಡುವ 300 ಮೀಟರ್ ಎತ್ತರದ ಮೆಟ್ಟಿಲುಗಳ ಸುಮಾರು 999 ಮೆಟ್ಟಿಲುಗಳನ್ನು ಏರುವ ಪ್ರಯತ್ನ ಮಾಡಿತು. ಈ ಮೆಟ್ಟಿಲುಗಳು ಟಿಯಾನ್ಮೆನ್ ಗುಹೆಗೆ ಕರೆದೊಯ್ಯುತ್ತವೆ. ಇದು ಕೇವಲ 30 ಸೆಂಟಿಮೀಟರ್ ಅಗಲದ ಮೆಟ್ಟಿಲುಗಳಾಗಿದ್ದು, ಇಲ್ಲಿ ಸ್ಥಳಗಳಲ್ಲಿ 60 ಡಿಗ್ರಿಗಿಂತ ಹೆಚ್ಚಿನ ಇಳಿಜಾರುಗಳನ್ನು ಹೊಂದಿದೆ.

ಚೆರಿ ಸಂಸ್ಥೆಯ ಕಾರು ಫೆಂಗ್ಯುನ್ X3L ಈ ಮೆಟ್ಟಿಲುಗಳ ಮೇಲೆ ಏರುವುದಕ್ಕೆ ಹೋಗಿ ಮೆಟ್ಟಿಲುಗಳ ಮಧ್ಯೆ ಸಿಲುಕಿ ಹೆಣಗಾಡಿದೆ. ಕೆಲ ಸೆಕೆಂಡು ಮೆಟ್ಟಿಲುಗಳ ಮೇಲೆ ಏರಿದ ಈ ಗಾಡಿ ನಂತರ ಮೆಟ್ಟಿಲುಗಳ ಮಧ್ಯೆ ಸಿಲುಕಿ ಹೆಣಗಾಡಿದೆ. ಅಲ್ಲದೇ ನಂತರ ಹಿಂದಕ್ಕೆ ಜಾರಿ ಮೆಟ್ಟಿಲಿನ ಪಕ್ಕದ ತಡೆಗೋಡೆಗೆ (ಗಾರ್ಡ್‌ರೈಲ್‌ಗೆ) ಡಿಕ್ಕಿ ಹೊಡೆದು ಅದರ ಒಂದು ಭಾಗ ಮುರಿದು ಹೋಗಿದೆ. ಈ ವೇಳೆ ಅಲ್ಲಿದ್ದ ಪ್ರವಾಸಿಗರು ಆತಂಕದಿಂದ ಕಿರುಚಿದ್ದಾರೆ. ನಂತರ ಈ ಕಾರು ಎರಡು ಗಂಟೆಗಳ ಕಾಲ ಮೆಟ್ಟಿಲುಗಳ ಮೇಲೆಯೇ ಇತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

 

https://x.com/CollinRugg/status/1989018266904457260?ref_src=twsrc%5Etfw%7Ctwcamp%5Etweetembed%7Ctwterm%5E1989018266904457260%7Ctwgr%5Eb6b0a6c90f673d834f74768be19903434d4ddf36%7Ctwcon%5Es1_c10&ref_url=https%3A%2F%2Fkannada.asianetnews.com%2Fcar-news%2Fchina-automaker-chery-stumbles-while-trying-to-recreate-land-rovers-2018-stunt%2Farticleshow-c4nankc

Share This Article
Facebook Twitter Copy Link Print
Previous Article ಟ್ರ್ಯಾಕ್ಟರ್ ಟ್ರಾಲಿಗೆ ಫಾರ್ಚೂನರ್ ಕಾರು ಡಿಕ್ಕಿ: ಐವರು ಸ್ಥಳದಲ್ಲೇ ಸಾವು
Next Article ಆನ್​ಲೈನ್ ಟ್ರೇಡಿಂಗ್​​ ಹೆಸರಲ್ಲಿ ವ್ಯಕ್ತಿಗೆ 59 ಲಕ್ಷ ರೂ.ಪಂಗನಾಮ

Popular Posts

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read

You Might Also Like

ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read
ಕರ್ನಾಟಕಕೃಷಿದೇಶಪ್ರಮುಖ

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read
ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?