ನನ್ನಿಂದ ಆಗ್ತಿಲ್ಲ , ನಾನು ಸಾಯುತ್ತೇನೆ ಎಂದು ಬಿಗ್ ಬಾಸ್ ಮನೆಯಲ್ಲಿ ಸಂಜನಾ ಗಲ್ರಾನಿ ಬಿಕ್ಕಿ ಬಿಕ್ಕಿ ಅತ್ತಿದೇಕೆ?; ಸಂಜನಾಗೆ ಅನ್ಯಾಯ ಆಗಿದ್ದೆಲ್ಲಿ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಬಿಗ್ ಬಾಸ್ ಮನೆಗೆ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟಾಗಿನಿಂದ ಈವರೆಗೂ ಚೆನ್ನಾಗಿ ಆಟ ಆಡುತ್ತಲೇ ಬರುತ್ತಿದ್ದಾರೆ. ಮನೆ ಹೊರಗೆ ಮಾತ್ರವಲ್ಲ ಬಿಗ್ ಬಾಸ್ ಮನೆ ಒಳಗೂ ಎಲ್ಲರೂ ಇವರನ್ನು ಮೆಚ್ಚಿಕೊಂಡಿದ್ದಾರೆ.  ಇಲ್ಲಿವರೆಗೆ ಸಂಜನಾ ಪ್ರೇಕ್ಷಕರ ಮತಗಳಿಂದ ಉಳಿಯುತ್ತಾ ಬಂದಿದ್ದಾರೆ. ನಿರೂಪಕ ನಾಗಾರ್ಜುನ ಪ್ರತಿ ವಾರ ಬಂದಾಗಲೂ ಸಂಜನಾ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ. ಮನೆಯಲ್ಲಿ ಎಲ್ಲರೊಂದಿಗೆ ಮೋಜು ಮಾಡುವ ಸಂಜನಾಗೆ ಈ ವಾರ ಮನೆಯಲ್ಲಿ ಅನ್ಯಾಯವಾಗಿದೆ ಎಂದು ಹೊರಗೆ ಮಾತು ಕೇಳಿ ಬರುತ್ತಿದೆ … Continue reading ನನ್ನಿಂದ ಆಗ್ತಿಲ್ಲ , ನಾನು ಸಾಯುತ್ತೇನೆ ಎಂದು ಬಿಗ್ ಬಾಸ್ ಮನೆಯಲ್ಲಿ ಸಂಜನಾ ಗಲ್ರಾನಿ ಬಿಕ್ಕಿ ಬಿಕ್ಕಿ ಅತ್ತಿದೇಕೆ?; ಸಂಜನಾಗೆ ಅನ್ಯಾಯ ಆಗಿದ್ದೆಲ್ಲಿ?