Arecanut shells ಅಡಕೆ ಸಿಪ್ಪೆಯಿಂದ ತಯಾರಾಯ್ತು ಶರ್ಟ್, ಕುರ್ತಾ, ಸ್ಯಾನಿಟರಿ ಪ್ಯಾಡ್!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ದಾವಣಗೆರೆ: ಅಡಕೆಗೆ ಈಗ ಬಂಗಾರದ‌‌ ಬೆಲೆ‌ ಇದೆ. ಆದರೆ ಆ ಅಡಕೆ ಸಿಪ್ಪೆ‌ ಮಾತ್ರ ತಿಪ್ಪೆ ಸೇರುತ್ತಿದೆ.‌ ಅದೇ ಸಿಪ್ಪೆ ಬಳಸಿಕೊಂಡು ಇಲ್ಲಿನ ಕಾಲೇಜೊಂದರ ಸಿಬ್ಬಂದಿ, ವಿದ್ಯಾರ್ಥಿಗಳು ಸಂಶೋಧನೆ ‌ಮಾಡಿ ಅಡಕೆ ಸಿಪ್ಪೆಗೂ ಒಂದೊಳ್ಳೆ‌ ಸ್ಥಾನಮಾನ ನೀಡಿದ್ದಾರೆ. ನಗರದ ಬಾಪೂಜಿ ತಾಂತ್ರಿಕ ಕಾಲೇಜು ಅಡಕೆ ಸಿಪ್ಪೆ ಮೇಲೆ ಹಲವಾರು ಸಂಶೋಧನೆ ನಡೆಸಿ, ಉತ್ಪನ್ನಗಳನ್ನು ಸಿದ್ಧಪಡಿಸಿ‌ ಸುದ್ದಿಯಲ್ಲಿದೆ. ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವಿಭಾಗ ಹಲವು ವರ್ಷಗಳಿಂದ ಅಡಕೆ … Continue reading Arecanut shells ಅಡಕೆ ಸಿಪ್ಪೆಯಿಂದ ತಯಾರಾಯ್ತು ಶರ್ಟ್, ಕುರ್ತಾ, ಸ್ಯಾನಿಟರಿ ಪ್ಯಾಡ್!